ಸಿವಿಯಲ್ಲಿ ಎಷ್ಟು ವರ್ಷ ಹಳೆಯ ಮಾಹಿತಿಯನ್ನು ಬರೆಯಬೇಕು?
ಗರಿಷ್ಠವೆಂದರೆ ಹತ್ತು ವರ್ಷ ಹಿಂದಿನ ಮಾಹಿತಿ ಬರೆದರೆ ಸಾಕು. ಇದು ಶಿಕ್ಷಣ ಮಾಹಿತಿಗೆ ಅಷ್ಟಾಗಿ ಅನ್ವಯವಾಗುವುದಿಲ್ಲ. 1ರಿಂದ 10ನೇ ತರಗತಿ ಇತ್ಯಾದಿ ಮಾಹಿತಿ ಅವಶ್ಯವಿದ್ದಲ್ಲಿ ಬರೆಯಬೇಕಾದೀತು. ಆದರೆ, ಉದ್ಯೋಗ ಅನುಭವ ಇತ್ಯಾದಿಗಳಲ್ಲಿ ಬಹಳಷ್ಟು ಹಳೆಯ ಮಾಹಿತಿಗಳು ಈಗಿನ ಕಾಲಕ್ಕೆ ಔಟ್‍ಡೇಟೆಡ್ ಆಗಿರುತ್ತದೆ. ಎಲ್ಲಾದರೂ ಒಂದೇ ವಾಕ್ಯದಲ್ಲಿ 25 ವರ್ಷಗಳ ಕೆಲಸದ ಅನುಭವ ಇದೆ ಎಂದು ಬರೆಯಬಹುದು.
0 ಪ್ರತಿಕ್ರಿಯೆಗಳು: