Showing posts with label all. Show all posts

Friday, 13 April 2018
ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಬೇಕೆ?
ಭಾರತೀಯ ರೈಲ್ವೆಯಲ್ಲಿ ಯಾವೆಲ್ಲ ಹುದ್ದೆಗಳಿವೆ? ಅರ್ಹತೆಗಳೇನಿರಬೇಕು? ಅಪ್ರೆಂಟಿಸ್‍ಶಿಪ್ ಪಡೆಯುವುದು ಹೇಗೆ? ಆರ್‍ಆರ್‍ಬಿ ನೇಮಕಾತಿ ಹೇಗಿರುತ್ತದೆ? ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.
Published in VK Mini
ಕೇಂದ್ರ ಸರಕಾರದ ಉದ್ಯೋಗ ಪಡೆಯಲು ಬಯಸುವವರಿಗೆ ಭಾರತೀಯ ರೈಲ್ವೆ ಸೂಕ್ತ ಆಯ್ಕೆ. ಇದು ದೇಶದ ಪ್ರಮುಖ ಮತ್ತು ಬೇಡಿಕೆಯ ಉದ್ಯೋಗ ಕ್ಷೇತ್ರ. ಇಲ್ಲಿ ಪ್ರತಿವರ್ಷ ಲಕ್ಷ ಲಕ್ಷ ಜನರು ವಿವಿ`À ರೈಲ್ವೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಸಾವಿರಾರು ಹೊಸ ಅಭ್ಯರ್ಥಿಗಳಿಗೆ ರೈಲ್ವೆಯು ಪ್ರತಿವರ್ಷ ಅವಕಾಶವನ್ನೂ ನೀಡುತ್ತಿದೆ.
ಅರ್ಹತೆ ಏನಿರಬೇಕು?
ರೈಲ್ವೆ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಮೊದಲು ಪರೀಕ್ಷೆ ಬರೆಯುವ ಅರ್ಹತೆಗಳು ನಿಮಗಿದೆಯೇ ಎಂದು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ರೈಲ್ವೆಯು ಎರಡು ವಿ`Àದ ಅರ್ಹತೆಗಳನ್ನು ಬಯಸುತ್ತದೆ. ಮೊದಲನೆಯದು ಶೈಕ್ಷಣಿಕ ಅರ್ಹತೆ. ಹೆಚ್ಚಿನ ರೈಲ್ವೆ ನೇಮಕಾತಿ ಪರೀಕ್ಷೆಗೆ ಪದವಿ ಪ್ರಮುಖ ವಿದ್ಯಾರ್ಹತೆಯಾಗಿದೆ. ಇನ್ನೊಂದು ಅರ್ಹತೆ ವಯೋಮಿತಿ. ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರೋ ಆ ಹುದ್ದೆಗೆ ನಿಗದಿಪಡಿಸಿದ ವಯೋಮಿತಿಯನ್ನು ಪರಿಶೀಲಿಸಿ ಮುಂದುವರೆಯಿರಿ.
ಪರೀಕ್ಷೆಗೆ ಸಿದ್ಧತೆ: ಯಾವುದೇ ಪರೀಕ್ಷೆಗೂ ಸರಿಯಾದ ಸಿದ್ಧತೆ ನಡೆಸುವುದು ಅಗತ್ಯ. ಸಾ`À್ಯವಾದರೆ ರೈಲ್ವೆ ಪರೀಕ್ಷೆಗಳಿಗೆ ಕೋಚಿಂಗ್ ನೀಡುವ ಸಂಸ್ಥೆಗಳಿಗೆ ಸೇರಿ ತರಬೇತಿ ಪಡೆಯಿರಿ. ನೀವು ಇಂಟರ್‍ನೆಟ್ ಅಥವಾ ಪಠ್ಯಗಳ ನೆರವಿನಿಂದ ಸ್ವಯಂ ಅ`À್ಯಯನವನ್ನೂ ನಡೆಸಬಹುದಾಗಿದೆ. ತರಬೇತಿ ಜೊತೆಗೆ ಸಂಪನ್ಮೂಲದ ಲ`À್ಯತೆಯೂ ನಿಮಗೆ ಸಮರ್ಪಕವಾಗಿರಬೇಕು. ಅಂದರೆ, ಶೈಕ್ಷಣಿಕ ಸಂಪನ್ಮೂಲಗಳು ಮತ್ತು ಸ್ಟಡಿ ಮೆಟಿರಿಯಲ್‍ಗಳನ್ನು ಪಡೆದು ಸಿದ್ಧತೆ ನಡೆಸಿರಿ.
ಉದ್ಯೋಗಾವಕಾಶದತ್ತ ಕಣ್ಣಿಡಿ: ರೈಲ್ವೆಯು ಆಗಾಗ ನೇಮಕಾತಿ ಅಸೂಚನೆಗಳನ್ನು ಹೊರಡಿಸುತ್ತದೆ. ಇಂತಹ ಮಾಹಿತಿಗಳನ್ನು ಆದಷ್ಟು `Áರತೀಯ ರೈಲ್ವೆಯ ಅಕೃತ ವೆಬ್‍ಸೈಟ್‍ನಿಂದಲೇ ಪಡೆಯಿರಿ. ಫೇಕ್ ಆಫರ್‍ಗಳ ಮೂಲಕ ನಿಮಗೆ ಮೋಸ ಮಾಡುವವರ ಕುರಿತು ಎಚ್ಚರವಾಗಿರಿ.
ಅಪ್ರೆಂಟಿಸ್‍ಶಿಪ್ ಮೂಲಕ ತರಬೇತಿ
ಹೈಯರ್ ಸೆಕೆಂಡರಿ ಸ್ಕೂಲ್ ಅಥವಾ 10+2 ಶಿಕ್ಷಣ ಮುಗಿಸಿದ ತಕ್ಷಣ ಸ್ಪೆಷಲ್ ಕ್ಲಾಸ್ ರೈಲ್ವೆ ಅಪ್ರೆಂಟಿಸ್(ಎಸ್‍ಸಿಆರ್‍ಎ)ಗೆ ಸೇರಬಹುದು. ಈ ಪರೀಕ್ಷೆಯನ್ನು `Áರತೀಯ ಲೋಕ ಸೇವಾ ಆಯೋಗ(ಯುಪಿಎಸ್‍ಸಿ) ನಡೆಸುತ್ತದೆ. ಇಲ್ಲಿ ಕೆಲವೇ ಸೀಟುಗಳಿರುವುದರಿಂದ ಈ ಪರೀಕ್ಷೆಯು ತುಂಬಾ ಸ`ರ್Áತ್ಮಕವಾಗಿರುತ್ತದೆ. ಈ ಪರೀಕ್ಷೆಯಲ್ಲಿ ಯಶಸ್ಸು ಪಡೆದವರು ಟೆಕ್ನಿಕಲ್ ಅಪ್ರೆಂಟಿಸ್‍ಷಿಪ್ (ಸ್ಪೆಷಲ್ ಕ್ಲಾಸ್)ಗೆ ಸೇರಬಹುದು. ಇವರನ್ನು ಜಮ್ಲಪುರದಲ್ಲಿರುವ ಇಂಡಿಯನ್ ರೈಲ್ವೆ ಇನ್‍ಸ್ಟಿಟ್ಯೂಟ್ ಆಫ್ ಮೆಕ್ಯಾನಿಕಲ್ ಎಂಜಿನಿಯರ್‍ಗೆ ಸೇರಿಸಲಾಗುತ್ತದೆ. ಇಲ್ಲಿ ಟೆಕ್ನಿಕಲ್ ಕೋರ್ಸ್ ಕಲಿಯಬೇಕಾಗುತ್ತದೆ. ಈ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರೈಸಿದವರನ್ನು ಇಂಡಿಯನ್ ರೈಲ್ವೇಸ್ ಸರ್ವೀಸ್ ಆಫ್ ಮೆಕ್ಯಾನಿಕ್ ಎಂಜಿನಿಯರಿಂಗ್ (ಐಆರ್‍ಎಸ್‍ಎಂಇ)ನ ಆಫೀಸರ್ ಕೇಡರ್‍ಗೆ ಸೇರಿಸಲಾಗುತ್ತದೆ. ಈ ಹಾದಿಯ ಮೂಲಕ ಆಫೀಸರ್ ಆಗಿ ನೇಮಕಗೊಂಡವರಿಗೆ ಇತರ ಹಾದಿಗಳ ಮೂಲಕ ಪ್ರವೇಶಪಡೆದವರಿಗಿಂತ ಹೆಚ್ಚು ಲಾ`Àಗಳಿವೆ. ಈ ಕೋರ್ಸ್ ಮಾಡಿ ಬಂದವರು `Áರತೀಯ ರೈಲ್ವೆ ಬೋರ್ಡ್‍ನ ಜನರಲ್ ಮ್ಯಾನೇಜರ್ ಅಥವಾ ಮೆಂಬರ್‍ನಂತಹ ಉನ್ನತ್ತ ಸ್ಥಾನಕ್ಕೂ ಏರಬಹುದಾಗಿದೆ.
ಐಇಎಸ್‍ಗೆ ಪರೀಕ್ಷೆ
ಎಂಜಿನಿಯರಿಂಗ್ ಪದವಿ ಪಡೆದ ನಂತರ `Áರತೀಯ ರೈಲ್ವೆಗೆ ನೇಮಕಗೊಳ್ಳಲು ಬಯಸುವವರು ಇಂಡಿಯನ್ ಎಂಜಿನಿಯರಿಂಗ್ ಸರ್ವೀಸಸ್(ಐಇಎಸ್) ಪರೀಕ್ಷೆ ಬರೆಯಬೇಕಾಗುತ್ತದೆ. ಈ ಪರೀಕ್ಷೆಯನ್ನು `Áರತೀಯ ಲೋಕ ಸೇವಾ ಆಯೋಗ (ಯುಪಿಎಸ್‍ಸಿ) ನಡೆಸುತ್ತದೆ. ಈ ಪರೀಕ್ಷೆಯು ಕಠಿಣವಾಗಿರುತ್ತದೆ. ನೀವು ಎಂಜಿನಿಯರಿಂಗ್‍ನಲ್ಲಿ ಓದಿದ ವಿಷಯಗಳ ಕುರಿತು ಪ್ರಶ್ನೆಗಳಿರುತ್ತವೆ. ಈ ಹುದ್ದೆಗಳಿಗೆ ಹಲವು ಲಕ್ಷ ಅ`À್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಸ್ಪ`ರ್É ಹೆಚ್ಚಿರುತ್ತದೆ. ಉತ್ತಮ ರ್ಯಾಂಕ್ ಪಡೆದವರಷ್ಟೇ ಕೆಲಸ ಪಡೆಯಲು ಸಫಲರಾಗುತ್ತಾರೆ.
ಎಂಜಿನಿಯರಿಂಗ್‍ನ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಬ್ರಾಂಚ್‍ನಲ್ಲಿ ಓದಿದವರಿಗೆ ಆಯಾ ಕೇಡರ್‍ನಲ್ಲಿ ಉದ್ಯೋಗ ದೊರಕುತ್ತದೆ. ಉದ್ಯೋಗ ಪಡೆಯುವ ಮುನ್ನ ರೈಲ್ವೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ ತರಬೇತಿ ಪಡೆಯಬೇಕಾಗುತ್ತದೆ. ಉದಾಹರಣೆಗೆ ನಾಸಿಕ್‍ನಲ್ಲಿರುವ ಇಂಡಿಯನ್ ರೈಲ್ವೇಸ್ ಇನ್‍ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ವಡೋದರಾದಲ್ಲಿರುವ ರೈಲ್ವೆ ಸ್ಟಾಫ್ ಕಾಲೇಜ್ ಮುಂತಾದೆಡೆ ತರಬೇತಿ ಪಡೆಯಬೇಕಾಗುತ್ತದೆ.
ಆರ್‍ಆರ್‍ಬಿ ಮೂಲಕ ಅವಕಾಶ
`Áರತೀಯ ರೈಲ್ವೆಯು ಟೆಕ್ನಿಕಲ್ ಹಂತದ ಹುದ್ದೆಗಳು ಮತ್ತು ಕೆಳ ಹಂತದ ಹುದ್ದೆಗಳಿಗೂ ಆಗಾಗ ನೇಮಕಾತಿ ಕೈಗೊಳ್ಳುತ್ತದೆ. ಈ ಹುದ್ದೆಗಳಿಗೆ ಪ್ರಾದೇಶಿಕ ರೈಲ್ವೆ ನೇಮಕಾತಿ ಮಂಡಳಿಗಳ ಮೂಲಕ ನೇಮಕ ನಡೆಯುತ್ತದೆ. ಇಲ್ಲಿ ಡ್ರೈವರ್ಸ್, ಅಸಿಸ್ಟೆಂಟ್ ಡ್ರೈವರ್ಸ್, ಸ್ಟೇಷನ್ ಮಾಸ್ಟರ್ಸ್, ಸೆಕ್ಷನ್ ಎಂಜಿನಿಯರ್ಸ್ ಇತ್ಯಾದಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಸದ್ಯದಲ್ಲಿ ಆರ್‍ಆರ್‍ಬಿ ಈ ಹಂತದ ಹುದ್ದೆಗಳಿಗೆ ಬೃಹತ್ ಪ್ರಮಾಣದಲ್ಲಿ ನೇಮಕಾತಿ ನಡೆಸುವ ನಿರೀಕ್ಷೆಯಿದೆ.
ಬೇರೆ ಯಾವ ಆಯ್ಕೆಗಳಿವೆ?
ನೀವು ಸಿವಿಲ್ ಸರ್ವೀಸ್ ಎಗ್ಸಾಮಿನೇಷನ್ ಮೂಲಕವೂ ರೈಲ್ವೆಯಲ್ಲಿ ಕೆಲಸ ಪಡೆಯಬಹುದು. ಇಲ್ಲಿ ನೀವು ಇಂಡಿಯನ್ ರೈಲ್ವೆ ಟ್ರಾಫಿಕ್ ಸರ್ವೀಸ್ (ಐಆರ್‍ಟಿಎಸ್) ಅಥವಾ ಇಂಡಿಯನ್ ರೈಲ್ವೇಸ್ ಅಕೌಂಟ್ಸ್ ಸರ್ವೀಸ್ (ಐಆರ್‍ಎಎಸ್)ನಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸಬಹುದು. ಕ್ರೀಡೆಯಲ್ಲಿ ಸಾಕಷ್ಟು ಸಾ`Àನೆ ಮಾಡಿರುವವರು ಕ್ರೀಡಾ ಮೀಸಲಾತಿಯಡಿ `Áರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆದುಕೊಳ್ಳುವ ಅವಕಾಶವಿದೆ. ಡಾಕ್ಟರ್ ಮತ್ತು ಸರ್ಜನ್‍ಗಳು `Áರತೀಯ ರೈಲ್ವೆಗೆ ಸೇರಬಹುದು. ಇವರು ಇಂಡಿಯನ್ ರೈಲ್ವೇಸ್ ಮೆಡಿಕಲ್ ಸರ್ವೀಸ್ (ಐಆರ್‍ಎಂಎಸ್) ಕೇಡರ್ ಮೂಲಕ ರೈಲ್ವೆಯಲ್ಲಿ ಉದ್ಯೋಗ ಪಡೆದುಕೊಳ್ಳಬಹುದಾಗಿದೆ. ನಮ್ಮ ರೈಲ್ವೆಯಲ್ಲಿ ವಲಯವಾರು ಮತ್ತು ವಿ`Áಗೀಯ ಹಂತ ಪ್ರ`Áನ ಕಚೇರಿಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿವೆ. ಇಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂ`Àಪಟ್ಟ ಹಲವು ಉದ್ಯೋಗಗಳು ಇರುತ್ತವೆ. ಮಾನವೀಯತೆ ಆ`Áರದಲ್ಲಿ ಹಲವು ಉದ್ಯೋಗಾವಕಾಶಗಳು `Áರತೀಯ ರೈಲ್ವೆಯಲ್ಲಿದೆ. ಎಲ್ಲಾದರೂ ರೈಲ್ವೆ ಉದ್ಯೋಗಿಯು ಕೆಲಸದಲ್ಲಿದ್ದ ಸಂದ`ರ್Àದಲ್ಲಿ ಅವರ ಹತ್ತಿರದ ಸಂಬಂಗೆ ಉದ್ಯೋಗ ಪಡೆಯುವ ಅವಕಾಶ ಇರುತ್ತದೆ. ಇನ್ನುಳಿದಂತೆ ಹೆಲ್ಪರ್, ಅಟೆಂಡೆಂಟ್, ಬಂಗ್ಲೆಗಳಿಗೆ ಕಾವಲುಗಾರರು ಇತ್ಯಾದಿ ಹುದ್ದೆಗಳು `Áರತೀಯ ರೈಲ್ವೆಯಲ್ಲಿ ಇರುತ್ತದೆ.
ಗ್ರೂಪ್ ಎ-ಡಿ ಹುದ್ದೆಗಳು
ಗ್ರೂಪ್ ಎ ಈ ಹುದ್ದೆಗಳನ್ನು `Àರ್ತಿಮಾಡಿಕೊಳ್ಳುವ ಸಲುವಾಗಿ `Áರತೀಯ ಲೋಕ ಸೇವಾ ಆಯೋಗ(ಯುಪಿಎಸ್‍ಸಿ) ಪರೀಕ್ಷೆ ನಡೆಸುತ್ತದೆ. ಗ್ರೂಪ್ ಬಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ `Àರ್ತಿ ಮಾಡಲಾಗುವುದಿಲ್ಲ. ಗ್ರೂಪ್ ಸಿ ಉದ್ಯೋಗಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಗ್ರೂಪ್ ಸಿ ಹುದ್ದೆಯಲ್ಲಿ ಟೆಕ್ನಿಕಲ್ ಮತ್ತು ನಾನ್ ಟೆಕ್ನಿಕಲ್ ಹುದ್ದೆಗಳಿವೆ. ಟ್ರಾಕ್ ಮೆನ್, ಹೆಲ್ಪರ್, ಗನ್ ಮೆನ್ ಇತ್ಯಾದಿ ಗ್ರೂಪ್ ಡಿ ಹುದ್ದೆಗಳಿಗೆ ಎಸ್‍ಎಸ್‍ಎಲ್‍ಸಿ ಇತ್ಯಾದಿ ವಿದ್ಯಾರ್ಹತೆ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಗ್ರೂಪ್ ಸಿ ಹುದ್ದೆಗಳು ಯಾವುವು?
ಆರ್‍ಆರ್‍ಬಿ ನಡೆಸುವ ಸ್ಪ`ರ್Áತ್ಮಕ ಪರೀಕ್ಷೆ ಮೂಲಕ ಪಡೆಯಬಹುದಾದ ಕೆಲವು ಹುದ್ದೆಗಳ ವಿವರ ಈ ಮುಂದಿನಂತೆ ಇದೆ. ಟಿಕೇಟ್ ಪರೀಕ್ಷಕರು, ಟ್ರೈನ್ಸ್ ಕ್ಲರ್ಕ್, ಜೂನಿಯರ್ ಕ್ಲರ್ಕ್ ಕಂ ಟೈಪಿಸ್ಟ್, ಟಿಕೇಟ್ ಕಲೆಕ್ಟರ್, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್, ಕಮರ್ಷಿಯಲ್ ಕ್ಲರ್ಕ್, ಅಸಿಸ್ಟೆಂಟ್ ಲೊಕೊ ಪೈಲೆಟ್, ಅಕೌಂಟ್ ಕ್ಲರ್ಕ್ ಕಂ ಟೈಪಿಸ್ಟ್ ಮತ್ತು ಜೂನಿಯರ್ ಸ್ಟೆನೊ ಹುದ್ದೆಗಳನ್ನು ಪಡೆಯಲು ಪ್ರಯತ್ನಿಸಬಹುದು.
ಪದವಿ ನಂತರ
ಪದವಿ ವಿದ್ಯಾರ್ಹತೆ ಹೊಂದಿರುವವರು `Áರತೀಯ ರೈಲ್ವೆಯಲ್ಲಿ ಈ ಮುಂದಿನ ಹುದ್ದೆಗಳಿಗೆ ಪ್ರಯತ್ನಿಸಬಹುದು. ಕಮರ್ಷಿಯಲ್ ಅಪ್ರೆಂಟಿಸ್, ಟ್ರಾಫಿಕ್ ಅಪ್ರೆಂಟಿಸ್, ಇಸಿಆರ್‍ಸಿ, ಗೂಡ್ಸ್ ಗಾರ್ಡ್, ಟ್ರಾಫಿಕ್ ಅಸಿಸ್ಟೆಂಟ್, ಸೀನಿಯರ್ ಕ್ಲರ್ಕ್ ಕಂ ಟೈಪಿಸ್ಟ್, ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್ ಮತ್ತು ಇತರೆ

Thursday, 12 April 2018
ಕ್ರಾಫ್ಟ್ ಕಾರ್ನರ್: ವೇಸ್ಟ್ ಬಾಟಲ್ ಜಿಪ್ ಬಾಕ್ಸ್
![]() |
Image copyright: earth911.com |
-ಶ್ರೀಲಕ್ಷ್ಮಿ ಹೊಸ್ಕೊಪ್ಪ
ಪೆಪ್ಸಿ, ಕೋಕೋ ಕೋಲಾದಂತ ಸಾಫ್ಟ್ ಡ್ರಿಂಕ್ಸ್‍ಗಳನ್ನು, ಕೀನ್ಲಿ, ಬಿಸ್ಲರಿಯಂತ ವಾಟರ್ ಬಾಟಲ್ಗಳು ಖಾಲಿಯಾದ ಮೇಲೆ ಎಲ್ಲರೂ ಅದನ್ನು ಕಸದಬುಟ್ಟಿಗೆ ಹಾಕುತ್ತಾರೆ. ಆದರೆ ಆ ಬಾಟಲಿಗಳನ್ನು ತೊಳೆದು,ಕ್ಲೀನ್ ಮಾಡಿಟ್ಟುಕೊಂಡರೆ ಅದರಲ್ಲಿ ಚೆಂದದ ಕ್ರಾಫ್ಟ್ಗಳನ್ನು ತಯಾರಿಸಬಹುದು.
ಬೇಕಾಗುವ ಸಾಮಗ್ರಿ:
1. ಒಂದೇ ಬಣ್ಣದ ಎರಡು ಬಾಟಲ್ಗಳು
2.
ಜಿಪ್
3.
ಗ್ಲೂ ಗನ್
4. ಕತ್ತರಿ.
ಮಾಡುವ ವಿಧಾನ
- ಮೊದಲಿಗೆ ಬಾಟಲಿಯ ತಳಭಾಗವನ್ನು ಕತ್ತರಿಸಿ. ಎರಡೂ ಬಾಟಲಿಯೂ ಒಂದೇ ಅಳತೆಯಲ್ಲಿರಲಿ.
- ಕತ್ತರಿಸಿದ ಬಾಟಲಿಯ ಒಳಭಾಗದಿಂದ ಗಮ್ ಹಾಕಿ ಅದಕ್ಕೆ ಜಿಪ್ ಅಂಟಿಸಿ.
- ಅದೇ ರೀತಿ ಇನ್ನೊಂದು ಬಾಟಲಿಯ ಕತ್ತರಿಸಿದ ಭಾಗವನ್ನು ಮೇಲಿನಿಂದ ಇಟ್ಟು ಒಳಭಾಗಕ್ಕೆ ಗಮ್ ಹಾಕಿ ಜಿಪ್ ಅಂಟಿಸಿ.
- ಜಿಪ್ ಉದ್ದವಾಗಿದ್ದರೆ ಅದನ್ನು ಬಾಟಲಿಯ ಸುತ್ತಳತೆಗೆ ಸರಿಯಾಗಿ ಅಂಟಿಸಿ ಉಳಿದ ಭಾಗವನ್ನು ಕತ್ತರಿಸಿ.
- ಅದನ್ನು ಒಣಗಲು ಬಿಡಿ.
![]() |
Image Copyright: StylEnrichDIY |
ಈಗ ಬಾಟಲಿಯ ಜಿಪ್ ಬಾಕ್ಸ್ ತಯಾರಾಗುತ್ತದೆ. ಅದರಲ್ಲಿ ಚಾಕಲೇಟ್, ಕಿವಿಯೋಲೆಯಂತಹ ಚಿಕ್ಕ ಚಿಕ್ಕ ವಸ್ತುಗಳನ್ನು ಹಾಕಿಟ್ಟುಕೊಳ್ಳಿ.
ಹೀಗೆ ನಾಲ್ಕಾರು ಬಾಕ್ಸ್‍ಗಳನ್ನು ತಯಾರಿಸಿಕೊಂಡರೆ, ನಿಮಗೆ ಬೇಕಾದ ವಸ್ತುಗಳನ್ನು ಹಾಕಿ ನೀಟಾಗಿ ಜೋಡಿಸಿಕೊಟ್ಟುಕೊಳ್ಳಬಹುದು. ಬೇರೆ ಬೇರೆ ಬಣ್ಣದ ಬಾಕ್ಸ್ಗಳಿದ್ದರೆ ಅಲಂಕಾರಿಕ ವಸ್ತುವಾಗಿಯೂ ಬಳಸಬಹುದು. ಸ್ನೇಹಿತರಿಗೆ ಗಿಫ್ಟ್ ಕೊಡಬಹುದು.
Thursday, 16 November 2017
ಮೌಸ್ ಇಲ್ಲದೆ ಕಂಪ್ಯೂಟರ್ ಬಳಕೆ ಮಾಡುವುದು ಹೇಗೆ ಗೊತ್ತೆ?
ಕಂಪ್ಯೂಟರ್ ಅನ್ನು ಮೌಸ್ ಇಲ್ಲದೆಯೂ ಬಳಕೆ ಮಾಡಲು ಬಯಸುವವರಿಗೆ ಇಲ್ಲೊಂದಿಷ್ಟು ಟಿಪ್ಸ್‍ಗಳಿವೆ.
- ಮೊದಲಿಗೆ ಸ್ಟಾರ್ಟ್‍ಗೆ ಹೋಗಿ. ಕಂಟ್ರೋಲ್ ಪ್ಯಾನೆಲ್ ತೆರೆಯಿರಿ. ಅಲ್ಲಿ `ಈಸಿ ಆಫ್ ಆ್ಯಕ್ಸೆಸ್' ಎಂಬ ಆಯ್ಕೆಯನ್ನು ಆ್ಯಕ್ಟಿವೇಟ್ ಮಾಡಿರಿ.
- ಎಫ್1 ಅನ್ನು ಹೆಲ್ಪ್‍ಗೆ ಬಳಸಿ.
- ಸ್ಟಾರ್ಟ್ ಮೆನು ತೆರೆಯಲು ವಿಂಡೋ ಬಟನ್ ಬಳಸಿ.
- ತೆರೆದಿರುವ ಪೆÇ್ರೀಗ್ರಾಂಗಳಲ್ಲಿ ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಲು ಆಲ್ಟ್ ಮತ್ತು ಟ್ಯಾಬ್‍ಗಳನ್ನು ಬಳಸಿ.
- ಯಾವುದಾದರೂ ಪೆÇ್ರೀಗ್ರಾಂನಿಂದ ಹೊರಹೋಗಲು ಆಲ್ಟ್ ಮತ್ತು ಎಫ್4 ಬಳಕೆ ಮಾಡಿರಿ.
- ಡಿಲೀಟ್ ಮಾಡಲು ಶಿಫ್ಟ್ ಮತ್ತು ಡಿಲೀಟ್ ಜೊತೆಯಾಗಿ ಬಳಕೆ ಮಾಡಿ.
- ವಿಂಡೋಸ್ ಕೀ ಮತ್ತು ಎಲ್ ಅನ್ನು ಪ್ರೆಸ್ ಮಾಡಿದರೆ ಕಂಪ್ಯೂಟರ್ ಲಾಕ್ ಆಗುತ್ತದೆ.
- ಟೈಪ್ ಮಾಡುವಾಗ ಕಾಪಿ ಮಾಡಲು ಕಂಟ್ರೋಲ್ ಸಿ, ಕಟ್ ಮಾಡಲು ಕಂಟ್ರೋಲ್ ಸಿ, ಪೇಸ್ಟ್ ಮಾಡಲು ಕಂಟ್ರೋಲ್ ವಿ, ಅಂಡೂ ಮಾಡಲು ಕಂಟ್ರೋಲ್ ಝಡ್ ಬಳಸಿ.
- ಬೋಲ್ಡ್ ಮಾಡಲು ಕಂಟ್ರೋಲ್ ಬಿ, ಅಂಡರ್‍ಲೈನ್ ಹಾಕಲು ಕಂಟ್ರೋಲ್ ಯು, ಇಟಾಲಿಕ್ ಫಾಂಟ್ ಬಳಸಲು ಕಂಟ್ರೋಲ್ ಐ, ಕೆಲವು ವರ್ಡ್‍ಗಳನ್ನು ಸ್ಕಿಪ್ ಮಾಡಲು ಅಥವಾ ಮುಂದಕ್ಕೆ ಹೋಗಲು ಬಾಣದ ಗುರುತುಗಳನ್ನು ಬಳಸಿರಿ.
- ಹೆಸರು ಬದಲಾಯಿಸಲು(ರಿನೇಮ್) ಎಫ್2, ಎಲ್ಲಾ ಫೈಲ್‍ಗಳನ್ನು ಹುಡುಕಲು ಎಫ್3 ಬಳಸಿರಿ.
- ಆಯ್ಕೆ ಮಾಡಿರುವ ಆಬ್ಜೆಕ್ಟ್ ಅನ್ನು ತೆರೆಯಲು ಆಲ್ಟ್ ಹಿಡಿದು ಎಂಟರ್ ಪ್ರೆಸ್ ಮಾಡಿರಿ.
- ನೀವು ಯಾವುದಾದರೂ ವರ್ಡ್ ಫೈಲ್‍ಗಳನ್ನು ತೆರೆದಿದ್ದರೆ ಅದರ ಮೇಲ್ಬಾಗದಲ್ಲಿರುವ ಫೈಲ್ ಆಯ್ಕೆಗೆ ಮೌಸ್ ಇಲ್ಲದೆ ಹೋಗುವುದು ಹೇಗೆ ಎಂಬ ಸಂದೇಹ ನಿಮ್ಮಲ್ಲಿರಬಹುದು. ಎಫ್10 ಬಳಸಿದರೆ ಫೈಲ್ ಕ್ಲಿಕ್ ಆಗುತ್ತದೆ. ನಂತರ ಏರೋ ಮಾರ್ಕ್ ಬಳಸಿ ನಿಮಗೆ ಬೇಕಾದ ಆಯ್ಕೆಯನ್ನು ಕ್ಲಿಕ್ ಮಾಡಬಹುದಾಗಿದೆ.
- ಶಿಫ್ಟ್ ಮತ್ತು ಎಫ್10 ಕ್ಲಿಕ್ ಮಾಡಿದರೆ ಶಾರ್ಟ್‍ಕಟ್ ಮೆನು ತೆರೆದುಕೊಳ್ಳುತ್ತದೆ. ಮೌಸ್‍ನಲ್ಲಿಯಾದರೆ ರೈಟ್ ಕ್ಲಿಕ್ ಮಾಡಬೇಕು.
- ವಿಂಡೋಸ್ ಟಾಸ್ಕ್ ಮ್ಯಾನೇಜರ್ ತೆರೆದುಕೊಳ್ಳುತ್ತದೆ.
- ಆಲ್ಟ್ ಮತ್ತು ಎಫ್4 ಕ್ಲಿಕ್ ಮಾಡಿದರೆ ಈಗ ತೆರೆದಿರುವ ವಿಂಡೋ ಕ್ಲೋಸ್ ಆಗುತ್ತದೆ.
- ಕಂಟ್ರೋಲ್ ಮತ್ತು ಎಫ್4 ಕ್ಲಿಕ್ ಮಾಡಿದರೆ ಹಲವು ಡಾಕ್ಯುಮೆಂಟ್ ವಿಂಡೋಗಳು ಒಮ್ಮೆಲೇ ಕ್ಲೋಸ್ ಆಗುತ್ತದೆ.
- ವಿಂಡೋಸ್ ಬಟನ್ ಕ್ಲಿಕ್ ಮಾಡಿದರೆ ಸ್ಟಾರ್ಟ್ ಮೆನು ತೆರೆದುಕೊಳ್ಳುತ್ತದೆ.
- ವಿಂಡೋಸ್ ಮತ್ತು ಆರ್: ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
- ವಿಂಡೋಸ್ ಮತ್ತು ಎಂ: ಎಲ್ಲವು ಮಿನಿಮೈಝ್ ಆಗುತ್ತದೆ.
- ಶಿಫ್ಟ್ ಮತ್ತು ವಿಂಡೋಸ್ ಮತ್ತು ಎಂ: ಮಿನಿಮೈಸ್ ಮಾಡಿರುವುದೆಲ್ಲ ಅಂಡೂ ಆಗುತ್ತದೆ.
- ವಿಂಡೋಸ್ ಮತ್ತು ಎಲ್: ವಿಂಡೋಸ್ ಲಾಗ್ ಆಫ್ ಆಗುತ್ತದೆ.
- ವಿಂಡೋಸ್ ಮತ್ತು ಪಿ: ಪ್ರಿಂಟ್ ಮ್ಯಾನೇಜರ್ ತೆರೆದುಕೊಳ್ಳುತ್ತದೆ.
- ವಿಂಡೋಸ್ ಮತ್ತು ಸಿ: ಕಂಟ್ರೋಲ್ ಪ್ಯಾನೇಲ್ ತೆರೆದುಕೊಳ್ಳುತ್ತದೆ.
- ವಿಂಡೋಸ್ ಮತ್ತು ಎಸ್: ಕ್ಯಾಪ್ಸ್ ಲಾಕ್ ಅನ್ನು ಆನ್ ಅಥವಾ ಆಫ್ ಮಾಡಲು ಬಳಕೆ ಮಾಡಬಹುದು.
Thursday, 9 November 2017
ಷೇರುಪೇಟೆ ಉದ್ಯೋಗಕ್ಕೆ ಸರ್ಟಿಫಿಕೇಟ್ ಕೋರ್ಸ್
ಬಿ.ಕಾಂ., ಎಂ.ಕಾಂ., ಎಂಬಿಇ ಇತ್ಯಾದಿ ಕಾಮರ್ಸ್ ಅಥವಾ ಮ್ಯಾನೇಜ್‍ಮೆಂಟ್ ಶಿಕ್ಷಣ ಪಡೆದ ನಂತರ ಷೇರು ಮಾರುಕಟ್ಟೆ ಸಂಬಂಧಿ ಉದ್ಯೋಗ ಪಡೆಯಲು ನೆರವು ನೀಡುವ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳ ವಿವರ ಇಲ್ಲಿದೆ.
ಕಾಮರ್ಸ್ ಸಂಬಂಧಿತ ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಜಾಬ್ ಆಯ್ಕೆಯ ಸಮಯದಲ್ಲಿ ಒಂದಿಷ್ಟು ಗೊಂದಲವಿರುತ್ತದೆ. ಮ್ಯಾನೇಜ್‍ಮೆಂಟ್ ಕ್ಷೇತ್ರದಲ್ಲಿ ಮುಂದುವರೆಯುವುದೇ? ಮಾರ್ಕೆಟಿಂಗ್ ಫೀಲ್ಡ್‍ಗೆ ಹೋಗಬಹುದೇ? ಅಕೌಂಟೆಟ್, ಸೇಲ್ಸ್, ಟ್ಯಾಕ್ಸ್ ಪ್ಲಾನಿಂಗ್... ಹೀಗೆ ಯಾವ ವಿಭಾಗದ ಜಾಬ್‍ಗೆ ಅಪ್ಲೈ ಮಾಡಲಿ ಎಂಬ ಸಂದಿಗ್ಧತೆ ಇರಬಹುದು. ಪಾಲಿಗೆ ಬಂದದ್ದು ಪಂಚಾಮೃತ ಎಂದು ಸಿಕ್ಕ ಜಾಬ್‍ಗೆ ಹೋಗಿ ಸೇರಿದರೆ ನಂತರ ಬೇರೆ ಫೀಲ್ಡ್‍ನಲ್ಲಿ ಅವಕಾಶ ಸಿಗದೆ ಪರಿತಪಿಸಬೇಕಾಗಬಹುದು. ಇದರ ಬದಲು ಇವುಗಳಲ್ಲಿ ಯಾವುದಾದರೊಂದು ಕ್ಷೇತ್ರಕ್ಕೆ ಸಂಬಂಧಿಸಿದ ಕಡಿಮೆ ಅವಧಿಯ ಸರ್ಟಿಫಿಕೇಷನ್ ಕೋರ್ಸ್ ಪಡೆದರೆ ಹೋಗುವ ಹಾದಿಯು ನಿಶ್ಚಿತವಾಗಿರುತ್ತದೆ. ಅವಕಾಶಗಳೂ ಸುಲಭವಾಗಿ ದೊರಕುತ್ತದೆ. ಈ ಲೇಖನದಲ್ಲಿ ಷೇರುಪೇಟೆ ಸಂಬಂಧಿತ ಉದ್ಯೋಗ ಪಡೆದುಕೊಳ್ಳಲು ನೆರವಾಗುವ ಶಾರ್ಟ್ ಟರ್ಮ್ ಕೋರ್ಸ್‍ಗಳ ವಿವರ ಇಲ್ಲಿದೆ.
ಷೇರುಪೇಟೆ ಸಂಬಂಧಿತ ಜಾಬ್ ಹೆಚ್ಚಿನವರಿಗೆ ಅಚ್ಚುಮೆಚ್ಚು. ಸೆನ್ಸೆಕ್ಸ್ ಗೂಳಿ ಕರಡಿ ಕುಣಿತಕ್ಕೆ ತಕ್ಕಂತೆ ಗ್ರಾಹಕರನ್ನು ನಿರ್ವಹಿಸುವ ಪಾತ್ರವದು. ಷೇರು ವಹಿವಾಟಿಗೆ ಸಾಥ್ ನೀಡುವ ಬ್ರೋಕಿಂಗ್ ಹೌಸ್‍ಗಳು, ಸೆಕ್ಯುರಿಟೀಸ್ ಕಂಪನಿಗಳು ಷೇರುಪೇಟೆಯ ಜ್ಞಾನವಿರುವ ಚತುರರನ್ನು ನೇಮಿಸಿಕೊಳ್ಳುತ್ತವೆ. ಅಲ್ಲಿ ಈಕ್ವಿಟಿ ಡೀಲರ್, ಟ್ರೇಡ್ ಎಕ್ಸಿಕ್ಯೂಟಿವ್ಸ್, ವೆಬ್ ಅಸಿಸ್ಟ್ ಡೀಲರ್ಸ್, ಷೇರ್ ಕನ್ಸಲ್ಟೆಂಟ್ ಸೇರಿದಂತೆ ಹಲವು ಬಗೆಯ ಉದ್ಯೋಗಾವಕಾಶಗಳಿವೆ. ಇಲ್ಲಿ ಮಾತ್ರವಲ್ಲದೆ ಷೇರು ವಿನಿಮಯ ಕೇಂದ್ರಗಳಲ್ಲಿಯೂ ಅವಕಾಶ ಪಡೆಯಲು ಇಂತಹ ಕೋರ್ಸ್‍ಗಳು ನೆರವಾಗಬಹುದು.
ನಿಮ್ಮಲ್ಲಿ ಕಾಮರ್ಸ್ ಪದವಿ, ಸ್ನಾತಕೋತ್ತರ ಪದವಿ ಇದ್ದರೂ ಕೆಲವೊಮ್ಮೆ ಇಂತಹ ಷೇರು ಸಂಸ್ಥೆಗಳು ಕೆಲವೊಮ್ಮೆ ಕೆಲಸ ಕೊಡದಿರಬಹುದು. ಇಂತಹ ಸಂದರ್ಭದಲ್ಲಿ ಸ್ಟಾಕ್ ಮಾರ್ಕೆಟ್ ಸಂಬಂಧಿತ ಸರ್ಟಿಫಿಕೇಷನ್ ಕೋರ್ಸ್‍ಗಳ ನೆರವಿಗೆ ಬರಬಹುದು. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಎನ್‍ಎಸ್‍ಇ ಮತ್ತು ಮುಂಬೈ ಷೇರುಪೇಟೆ ಬಿಎಸ್‍ಇ ಸಹ ಇತರ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶಾರ್ಟ್ ಟರ್ಮ್ ಕೋರ್ಸ್‍ಗಳನ್ನು ನಡೆಸಿ ಸರ್ಟಿಫಿಕೇಟ್‍ಗಳನ್ನು ಕೊಡುತ್ತವೆ. ಆನ್‍ಲೈನ್‍ನಲ್ಲೂ ಇಂತಹ ಕೋರ್ಸ್‍ಗಳನ್ನು ಕಲಿಯುವ ಅವಕಾಶವಿದೆ.
ಕ್ಲಾಸ್‍ರೂಂ ಕೋರ್ಸ್
ಎನ್‍ಎಸ್‍ಇ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವು ಈ ನಿಟ್ಟಿನಲ್ಲಿ ಸರ್ಟಿಫೈಡ್ ಕ್ಯಾಪಿಟಲ್ ಮಾರ್ಕೆಟ್ ಪೆÇ್ರಫೆಷನಲ್(ಎನ್‍ಸಿಸಿಎಂಪಿ) ಎಂಬ ಕ್ಲಾಸ್ ರೂಂ ಕೋರ್ಸ್ ನಡೆಸುತ್ತದೆ. ಇದು 100 ಗಂಟೆ ಕೋರ್ಸ್. ಅಂದರೆ, 3-4 ತಿಂಗಳ ಅವಧಿಯದ್ದಾಗಿದೆ. ಈ ಅವಧಿಯಲ್ಲಿ ಬಂಡವಾಳ ಮಾರುಕಟ್ಟೆಗೆ ಸಂಬಂಧಿಸಿದ ಥಿಯರಿ ಮತ್ತು ಪ್ರಾಕ್ಟಿಕಲ್ ಕ್ಲಾಸ್‍ಗಳಿರುತ್ತವೆ. ಈ ಕೋರ್ಸ್‍ನಲ್ಲಿ ಪಾಸಾದವರಿಗೆ ಎನ್‍ಎಸ್‍ಇ ಮತ್ತು ಕೋರ್ಸ್ ನೀಡಿರುವ ಶಿಕ್ಷಣ ಸಂಸ್ಥೆ ಜೊತೆಯಾಗಿ ಸರ್ಟಿಫಿಕೇಟ್ ನೀಡುತ್ತವೆ. ಈಕ್ವಿಟಿ ಮಾರುಕಟ್ಟೆ, ಡೆಪ್ಟ್ ಮಾರ್ಕೆಟ್, ಡಿರೈವಿಟಿವ್ಸ್, ಮ್ಯಾಕ್ರೊ ಎಕಾನಮಿಕ್ಸ್, ಟೆಕ್ನಿಕಲ್ ಅನಾಲಿಸಿಸ್, ಫಂಡಮೆಂಟಲ್ ಅನಾಲಿಸಿಸ್ ಸಬ್ಜೆಕ್ಟ್‍ಗಳ ಬಗ್ಗೆ ಈ ಕೋರ್ಸ್‍ನಲ್ಲಿ ತಿಳಿದುಕೊಳ್ಳಬಹುದು.
ಬಿಎಸ್‍ಇ: ಮುಂಬೈ ಷೇರು ವಿನಿಮಯ ಕೇಂದ್ರ ಬಿಎಸ್‍ಇ ತನ್ನದೇ ವಿದ್ಯಾಸಂಸ್ಥೆಯನ್ನು ಹೊಂದಿದೆ. ಬಿಎಸ್‍ಇ ಇನ್‍ಸ್ಟಿಟ್ಯೂಟ್ ಲಿಮಿಟೆಡ್‍ನಲ್ಲಿ ಷೇರುಪೇಟೆಗೆ ಸಂಬಂಧಿಸಿದ ಕಡಿಮೆ ಅವಧಿಯ ಮತ್ತು ದೀರ್ಘಾವಧಿಯ ಕೋರ್ಸ್‍ಗಳಿವೆ. ಅಲ್ಲಿ 3 ತಿಂಗಳ ಅವಧಿಯ ಷೇರುಪೇಟೆಯ ಬೇಸಿಕ್ ಕೋರ್ಸ್‍ಗೆ ಸರ್ವೀಸ್ ಟ್ಯಾಕ್ಸ್ ಸೇರಿಸದೆ 8,250 ರೂಪಾಯಿ ಶುಲ್ಕವಿದೆ. ಸರ್ಟಿಫಿಕೇಟ್ ಆನ್ ಕ್ಯಾಪಿಟಲ್ ಮಾರ್ಕೆಟ್ ಕೋರ್ಸ್‍ನಲ್ಲಿ ಷೇರುಪೇಟೆಯ ಬಗ್ಗೆ ವಿಸ್ತೃತವಾಗಿ ಕಲಿಯಬಹುದು. ಈ ಕೋರ್ಸ್‍ಗೆ ಫೈನಾನ್ಸಿಯಲ್ ಇನ್‍ಸ್ಟಿಟ್ಯೂಷನ್ಸ್ ಮತ್ತು ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಯುಜಿಸಿ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿಯಲ್ಲಿ ಶೇಕಡ 50ಕ್ಕಿಂತ ಹೆಚ್ಚು ಅಂಕ ಪಡೆದವರು ಈ ಕೋರ್ಸ್ ಮಾಡಬಹುದು. ಸರ್ವೀಸ್ ಟ್ಯಾಕ್ಸ್ ಸೇರಿಸದೆ ಈ ಕೋರ್ಸ್ ಶುಲ್ಕ 18 ಸಾವಿರ ರೂ. ಇದೆ.
ಆನ್‍ಲೈನ್ ಕೋರ್ಸ್
ಆನ್‍ಲೈನ್‍ನಲ್ಲೂ ಷೇರುಪೇಟೆ ಸಂಬಂಧಿಸಿದ ಇಂತಹ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಮಾಡಬಹುದು.
ಇಲರ್ನ್‍ಮಾರ್ಕೆಟ್ಸ್: ಎನ್‍ಎಸ್‍ಇ ಅಂಗೀಕೃತ ಇಲರ್ನ್‍ಮಾರ್ಕೆಟ್ ವೆಬ್‍ಸೈಟ್‍ನಲ್ಲಿ ಇಂತಹ ಕೋರ್ಸ್‍ಗಳಿವೆ. ಇಲ್ಲಿ 83ಕ್ಕೂ ಹೆಚ್ಚು ಬೋಧನಾ ವಿಷಯಗಳು, 100ಕ್ಕೂ ಹೆಚ್ಚು ಬೋಧನಾ ವಿಡಿಯೋಗಳಿವೆ. ಷೇರುಪೇಟೆಯ ಬೇಸಿಕ್ಸ್ ವಿಷಯಗಳಿಂದ ಸಮಗ್ರ ಅಧ್ಯಯನದವರೆಗೆ ಕಲಿಯುವ ಅವಕಾಶವಿದೆ. ಆನ್‍ಲೈನ್ ಕೋರ್ಸ್‍ನಲ್ಲಿ ಎನ್‍ಎಸ್‍ಇ ಸರ್ಟಿಫಿಕೇಟ್ ಮಾತ್ರವಲ್ಲದೆ ಇತರ ಜಾಬ್ ಓರಿಯೆಂಟೆಡ್ ಸರ್ಟಿಫಿಕೇಟ್ ದೊರಕುತ್ತದೆ. ಪ್ರತಿಯೊಂದು ಚಾಪ್ಟರ್ ಮುಗಿದ ನಂತರ ಆನ್‍ಲೈನ್ ಪರೀಕ್ಷೆ ಸಹ ನಡೆಯುತ್ತದೆ. ಪಾಸಾದರೆ ಸರ್ಟಿಫಿಕೇಟ್ ನಿಮ್ಮದಾಗುತ್ತದೆ.
ಐಐಟ್ರೇಡ್: ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರು ಐಐಟ್ರೇಡ್ ವೆಬ್‍ಸೈಟ್‍ನಲ್ಲಿ ಮೂರು ಹಂತದ ಕೋರ್ಸ್‍ಗಳಿವೆ. ಲೆವೆಲ್ 1ರಲ್ಲಿ ಫೈನಾನ್ಸಿಯಲ್ ಮಾರ್ಕೆಟ್ಸ್, ಮ್ಯೂಚುಯಲ್ ಫಂಡ್ಸ್ ಬಗ್ಗೆ ತಿಳಿದುಕೊಳ್ಳಬಹುದು. ಲೆವೆಲ್ 2ನಲ್ಲಿ ಬಂಡವಾಳ ಮಾರುಕಟ್ಟೆ, ಕರೆನ್ಸಿ ಮಾರುಕಟ್ಟೆ, ಕಮಾಡಿಟಿ ಮಾರುಕಟ್ಟೆ, ಡಿರೈಟಿವ್ ಮಾರ್ಕೆಟ್, ಫೈನಾನ್ಸಿಯಲ್ ಅಡ್ವೈಸರಿ ಸರ್ವೀಸಸ್ ಬಗ್ಗೆ ಕೋರ್ಸ್ ಮಾಡಬಹುದು. ಮೂರನೇ ಲೆವೆಲ್‍ನಲ್ಲಿ ಅನಾಲಿಸ್ಟ್ ಸಂಬಂಧಿಸಿದ ಕೋರ್ಸ್‍ಗಳಿವೆ. ಇದರಲ್ಲಿ ಸರ್ಟಿಫೈಡ್ ಈಕ್ವಿಟಿ ಅನಾಲಿಸ್ಟ್, ಸರ್ಟಿಫೈಡ್ ಟೆಕ್ನಿಕಲ್ ಅನಾಲಿಸ್ಟ್ ಕೋರ್ಸ್‍ಗಳಿವೆ. ಕೊನೆಗೆ ಐಐಟ್ರೇಡ್ ಮತ್ತು ಎನ್‍ಎಸ್‍ಇ ಜೊತೆಯಾಗಿ ಸರ್ಟಿಫಿಕೇಟ್ ನೀಡುತ್ತವೆ.
ದಲಾಲ್‍ಸ್ಟ್ರೀಟ್ ಅಕಾಡೆಮಿ: ಈ ಸಂಸ್ಥೆಯೂ ಆನ್‍ಲೈನ್‍ನಲ್ಲಿ ಷೇರುಪೇಟೆ ಸರ್ಟಿಫಿಕೇಟ್ ಕೋರ್ಸ್ ನಡೆಸುತ್ತಿದೆ. ಶುಲ್ಕ 5,500 ರೂಪಾಯಿ. ಕೋರ್ಸ್ ಹೆಸರು ಸರ್ಟಿಫಿಕೇಟ್ ಇನ್ ಸ್ಟಾರ್ಕ್ ಮಾರ್ಕೆಟ್ ಆ್ಯಂಡ್ ಈಕ್ವಿಟಿ ರಿಸರ್ಚ್. ಈ ಕೋರ್ಸ್‍ಗೆ ಈಗಾಗಲೇ ವೃತ್ತಿಯಲ್ಲಿರುವವರು, ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸೇರಿದಂತೆ ಆಸಕ್ತರು ಸೇರಬಹುದು. ಇಲ್ಲಿ ಒಟ್ಟು ನಾಲ್ಕು ಮಾಡ್ಯುಲ್‍ಗಳಲ್ಲಿ ಕಲಿಸಲಾಗುತ್ತದೆ. ಮಾಡ್ಯುಲ್ 1ರಲ್ಲಿ ಹೂಡಿಕೆಯ ಬೇಸಿಕ್ಸ್, ಈಕ್ವಿಟಿ ಷೇರುಗಳ ಬಗ್ಗೆ, ಐಪಿಒ, ಸೆಕೆಂಡರಿ ಮಾರ್ಕೆಟ್, ಟ್ರೇಡಿಂಗ್, ಕ್ಲೀಯರಿಂಗ್ ಮತ್ತು ಸಟ್ಲ್‍ಮೆಂಟ್ ಬಗ್ಗೆ ಕಲಿಯಬಹುದು. ಮಾಡ್ಯುಲ್ 2ರಲ್ಲಿ ಎಕಾನಮಿಕ, ಇಂಡಸ್ಟ್ರಿ, ಕಂಪನಿ, ಟೆಕ್ನಿಕಲ್ ಅನಾಲಿಸಿಸ್ ಬಗ್ಗೆ ಕಲಿಯಬಹುದು. ಮಾಡ್ಯುಲ್‍ನಲ್ಲಿ ಷೇರು ಹೂಡಿಕೆ, ಹೂಡಿಕೆದಾರರ ವರ್ತನೆಗಳು, ಆನ್‍ಲೈನ್ ವಹಿವಾಟು, ಶಾರ್ಟ್ ಟರ್ಮ್ ಟ್ರೇಡಿಂಗ್, ಪೆÇೀಟ್‍ಪೆÇೀಲಿಯೊ ಮ್ಯಾನೇಜ್‍ಮೆಂಟ್ ಬಗ್ಗೆ ತಿಳಿದುಕೊಳ್ಳಬಹುದು. ಮಾಡ್ಯುಲ್ 4ರಲ್ಲಿ ಮ್ಯೂಚುಯಲ್ ಫಂಡ್ಸ್, ಈಕ್ವಿಟಿ ಡಿರೈಟಿವ್ಸ್, ಕಮಾಡಿಟಿಸ್ ಮತ್ತು ಕಮಾಡಿಟಿಸ್ ಟ್ರೇಡಿಂಗ್ ಬಗ್ಗೆ ಕಲಿಯಬಹುದು. ಇವೆಲ್ಲದರ ನಂತರ ಲೈವ್ ಪ್ರಾಜೆಕ್ಟ್ ಮತ್ತು ಫೈನಲ್ ಎಗ್ಸಾಂ ಇರುತ್ತದೆ.
ಹೀಗೆ ಷೇರುಪೇಟೆ ಸಂಬಂಧಿಸಿದ ಶಾರ್ಟ್ ಟರ್ಮ್ ಕೋರ್ಸ್‍ಗಳನ್ನು ನೀಡುವ ಹಲವು ಸಂಸ್ಥೆಗಳಿವೆ. ಎನ್‍ಎಸ್‍ಇ ಅಥವಾ ಬಿಎಸ್‍ಇಯಿಂದ ಅಂಗೀಕೃತವಾದ ಸಂಸ್ಥೆಗಳಿಂದ ಸರ್ಟಿಫಿಕೇಟ್ ಪಡೆದರೆ ಒಳ್ಳೆಯದು.
Copyright: Published On Vijaya Karnataka Mini
- ಪ್ರವೀಣ್ ಚಂದ್ರ ಪುತ್ತೂರು

ಟ್ಯಾಕ್ಸೇಷನ್ ಕೋರ್ಸ್ ಕಲಿತವರಿಗೆ ಬೇಡಿಕೆ ಹೆಚ್ಚು
ಕಾಮರ್ಸ್ ಪದವಿ ಪಡೆದ ನಂತರ ಟ್ಯಾಕ್ಸ್ ಸಂಬಂಧಿತ ವಿಭಾಗಗಳಲ್ಲಿ ಕೆಲಸ ಮಾಡಬಯಸುವವರು `ಟ್ಯಾಕ್ಸೇಷನ್'ಗೆ ಸಂಬಂಧಿಸಿದ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಕಾಮರ್ಸ್ ಓದಿದವರಿಗೆ ಸಖತ್ ಡಿಮ್ಯಾಂಡ್ ಇದೆ ಎಂದು ಬಿ.ಕಾಂ., ಎಂ.ಕಾಂ. ಓದುವವರು ಹೆಚ್ಚಾಗಿದ್ದಾರೆ. ವಾಣಿಜ್ಯ ಪದವೀಧರರು ಹೆಚ್ಚಾಗುತ್ತಿರುವುದರಿಂದ ಉದ್ಯೋಗ ಮಾರುಕಟ್ಟೆಯಲ್ಲಿ ಪೈಪೆÇೀಟಿ ಸಹಜ. ಕೆಲವೊಮ್ಮೆ ಕೆಲಸ ಪಡೆಯಲು ಕಾಲೇಜಿನಲ್ಲಿ ದೊರಕುವ ಸರ್ಟಿಫಿಕೇಟ್ ಮಾತ್ರ ಸಾಕಾಗದು. ಬಿ.ಕಾಂ., ಎಂ.ಕಾಂ., ಇತ್ಯಾದಿ ಪದವಿ ಪಡೆದವರು ತೆರಿಗೆ ಸಂಬಂಧಿತ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಲು ಇಷ್ಟಪಟ್ಟರೆ ಅಲ್ಪಾವಧಿಯ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ಮಾಡಬಹುದು. ಇದರಿಂದ ನಿಮ್ಮ ರೆಸ್ಯೂಂನ ತೂಕ ಹೆಚ್ಚಾಗುತ್ತದೆ. ಕೆಲಸ ದೊರಕುವ ಸಾಧ್ಯತೆ ಹೆಚ್ಚಾಗುತ್ತದೆ.
ತೆರಿಗೆ ತಜ್ಞರಿಗೆ ಉತ್ತಮ ಬೇಡಿಕೆ ಇರುವುದರಿಂದ ಟ್ಯಾಕ್ಸೇಷನ್‍ಗೆ ಸಂಬಂಧಿಸಿದ ಅಲ್ಪಾವಧಿ ಕೋರ್ಸ್ ನಡೆಸುವ ಶಿಕ್ಷಣ ಸಂಸ್ಥೆಗಳು ದೇಶದಲ್ಲಿ ಸಾಕಷ್ಟಿವೆ. ಆದರೆ, ರಾಜ್ಯದಲ್ಲಿ ಇಂತಹ ಸಂಸ್ಥೆಗಳು ಕಡಿಮೆ ಇವೆ. ದೂರಶಿಕ್ಷಣ ಅಥವಾ ಆನ್‍ಲೈನ್‍ನಿಂದಲೂ ಇಂತಹ ಸರ್ಟಿಫಿಕೇಷನ್ ಪಡೆಯಬಹುದು.
ಏನಿದು ಟ್ಯಾಕ್ಸೇಷನ್ ಕೋರ್ಸ್?
ತೆರಿಗೆ ನಿರ್ವಹಣೆ, ಮೌಲ್ಯಮಾಪನ, ವರದಿ, ಲೆಕ್ಕಪರಿಶೋಧನೆ, ಪರಿಶೀಲನೆ ಮತ್ತು ಅಂತಾರಾಷ್ಟ್ರೀಯ ತೆರಿಗೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ರೂಪಿಸಲಾಗಿರುತ್ತದೆ. ವಾಣಿಜ್ಯ ಪದವಿ, ಸಿಎ, ಮ್ಯಾನೇಜ್‍ಮೆಂಟ್ ವಿಷಯಗಳನ್ನು ಓದಿದವರು ಇಂತಹ ಕೋರ್ಸ್ ಮಾಡಿ ಸರ್ಟಿಫಿಕೇಟ್ ಪಡೆಯಬಹುದು. ಟ್ಯಾಕ್ಸೇಷನ್ ಸಂಬಂಧಿಸಿದ ಡಿಪೆÇ್ಲಮಾ ಮಾತ್ರವಲ್ಲದೆ ಅಲ್ಪಾವಧಿಯ ಕೋರ್ಸ್‍ಗಳೂ ಇರುತ್ತವೆ.
ಐಸಿಎಐನಿಂದ ಸರ್ಟಿಫಿಕೇಟ್
ಚಾರ್ಟೆಡ್ ಅಕೌಂಟೆಂಟ್ ಆ್ಯಕ್ಟ್, 1949ರ ಅನ್ವಯ ದೆಹಲಿಯಲ್ಲಿ ಸ್ಥಾಪನೆಗೊಂಡ `ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ)'ದಲ್ಲಿ ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಹಲವು ಕೋರ್ಸ್‍ಗಳಿವೆ. ಈ ಸಂಸ್ಥೆಯು ಸುಮಾರು 100 ಗಂಟೆಗಳ(16 ದಿನಗಳ) ಇಂಟರ್‍ನ್ಯಾಷನಲ್ ಟ್ಯಾಕ್ಸೇಷನ್ ಕೋರ್ಸ್ ನಡೆಸುತ್ತದೆ. ಸುಮಾರು ಶೇಕಡ 90ರಷ್ಟು ಪಾಠ ಪೂರ್ಣಗೊಂಡ ನಂತರ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆ ಪಾಸಾದವರಿಗೆ ಸರ್ಟಿಫಿಕೇಟ್ ದೊರೆಯುತ್ತದೆ. ಐಸಿಎಐನ ಸದಸ್ಯರು ಅಥವಾ ಸಿಎ ಅಂತಿಮ ಪರೀಕ್ಷೆ ಮುಗಿಸಿ ಐಸಿಎಐನ ಸದಸ್ಯತ್ವ ಸಂಖ್ಯೆ ಪಡೆದವರು ಈ ಸರ್ಟಿಫಿಕೇಷನ್ ಕೋರ್ಸ್‍ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ 16 ದಿನಗಳ ಕೋರ್ಸ್‍ಗೆ 25 ಸಾವಿರ ರೂ. ಶುಲ್ಕ ಇರುತ್ತದೆ. ಈ ಕೋರ್ಸ್‍ನ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ವೆಬ್‍ಸೈಟ್ ಲಿಂಕ್ ಪ್ರವೇಶಿಸಬಹುದು.
ರಾಜ್ಯದಲ್ಲಿ ಟ್ಯಾಕ್ಸೇಷನ್
ಕರ್ನಾಟಕದಲ್ಲಿ ಟ್ಯಾಕ್ಸೇಷನ್ ವಿಷಯದಲ್ಲಿ ಅಲ್ಪಾವಧಿ ಕೋರ್ಸ್‍ಗಳನ್ನು ನೀಡುವ ವಿದ್ಯಾಸಂಸ್ಥೆಗಳು ಅತ್ಯಲ್ಪ. ಟ್ಯಾಕ್ಸ್ ಆ್ಯಂಡ್ ರೆಗ್ಯುಲೇಟರಿ ಮ್ಯಾನೇಜ್‍ಮೆಂಟ್ ವಿಷಯದಲ್ಲಿ ಬೆಂಗಳೂರಿನ ವೆಲ್ಲಿಂಗಕರ್ ಎಜುಕೇಷನ್ ಸಂಸ್ಥೆಯು 6 ತಿಂಗಳ ಅವಧಿಯ ಡಿಪೆÇ್ಲಮಾ ಕೋರ್ಸ್ ನೀಡುತ್ತಿದೆ. ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದು. ಈ ಸಂಸ್ಥೆಯು ಆರು ತಿಂಗಳ ಕೋರ್ಸ್‍ಗೆ 50 ಸಾವಿರ ರೂ.(ವ್ಯಾಟ್ ಸೇರದೆ) ಶುಲ್ಕ ನಿಗದಿಪಡಿಸಿದೆ. ಕೆಲವು ಖಾಸಗಿ ಸಂಸ್ಥೆಗಳು ಸಹ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ನೀಡುತ್ತವೆ. ಬೆಂಗಳೂರಿನ ವಿಜಯನಗರದಲ್ಲಿರುವ ಐಜಿಎಸ್‍ಎಸ್‍ನಲ್ಲಿ 6 ತಿಂಗಳ ಟ್ಯಾಕ್ಸೇಷನ್ ಕೋರ್ಸ್ ಇದೆ. ಬಿಕಾಂ, ಬಿಬಿಎಂ, ಎಂಬಿಎ, ಎಂಕಾಂ ಇತ್ಯಾದಿ ಶಿಕ್ಷಣ ಪೂರೈಸಿದವರು ಈ ಕೋರ್ಸ್ ಮಾಡಬಹುದು. ರಾಜ್ಯದಲ್ಲಿ ಬೆರಳೆಣಿಕೆಯ ಖಾಸಗಿ ಸಂಸ್ಥೆಗಳು ಅಲ್ಪಾವಧಿ ಕೋರ್ಸ್‍ಗಳನ್ನು ನಡೆಸುತ್ತಿವೆ. ನಿಮ್ಮ ಊರಿಗೆ ಸಮೀಪದಲ್ಲಿ ಯಾವುದಾದರೂ ಸಂಸ್ಥೆಯು ಇಂತಹ ಕೋರ್ಸ್‍ಗಳನ್ನು ನಡೆಸುತ್ತಿದೆಯೇ ಎಂದು ತಿಳಿದುಕೊಳ್ಳಿ.
ಆನ್‍ಲೈನ್ ಕೋರ್ಸ್‍ಗಳು
* ಇನ್‍ಸ್ಟಿಟ್ಯೂಟ್ ಆಫ್ ಇಂಟರ್‍ನ್ಯಾಷನಲ್ ಟ್ರೇಡ್ ಆ್ಯಂಡ್ ಟ್ಯಾಕ್ಸ್ ಸ್ಟಡೀಸ್‍ನಲ್ಲಿ `ಕಸ್ಟಮ್ಸ್ ಆ್ಯಂಡ್ ಫಾರಿನ್ ಟ್ರೇಡ್ ಪಾಲಿಸಿ' ವಿಷಯದ ಕುರಿತು ಆನ್‍ಲೈನ್ ಕೋರ್ಸ್ ಮಾಡಬಹುದಾಗಿದೆ. 90 ದಿನಗಳ ಈ ಕೋರ್ಸ್‍ಗೆ 10 ಸಾವಿರ ರೂ. ನೀಡಬೇಕು. ಹೆಚ್ಚಿನ ಮಾಹಿತಿಗೆ ಲಿಂಕ್
* ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್‍ಮೆಂಟ್ ಆ್ಯಂಡ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯೂ ಆನ್‍ಲೈನ್‍ನಲ್ಲಿ ಡೈರೆಕ್ಟ್ ಮತ್ತು ಇಂಡೈರೆಕ್ಟ್ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ನಡೆಸುತ್ತದೆ. ವೆಬ್‍ಲಿಂಕ್
ದೂರಶಿಕ್ಷಣದಿಂದ ಸರ್ಟಿಫಿಕೇಟ್
ಟ್ಯಾಕ್ಸೇಷನ್ ಡಿಪೆÇ್ಲಮಾ ಕೋರ್ಸ್‍ಗಳು ರಾಜ್ಯದಲ್ಲಿ ಕಡಿಮೆ ಇರಬಹುದು. ಇಂತಹ ಸಂದರ್ಭದಲ್ಲಿ ಡಿಸ್ಟೇನ್ಸ್ ಎಜುಕೇಷನ್ ಮೂಲಕ ತೆರಿಗೆ ಕಾನೂನು ಕಲಿಯಬಹುದು. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫೈನಾನ್ಸ್‍ನಲ್ಲಿ ಟ್ಯಾಕ್ಸೇಷನ್ ಸಂಬಂಧಿಸಿದಂತೆ ಡಿಸ್ಟೆನ್ಸ್ ಎಜುಕೇಷನ್ ಮಾಡಬಹುದು.
ಚೆನ್ನೈನಲ್ಲಿರುವ ಯೂನಿವರ್ಸಿಟಿ ಆಫ್ ಮದ್ರಾಸ್ ಇನ್‍ಸ್ಟಿಟ್ಯೂಟ್ ಆಫ್ ಡಿಸ್ಟೆನ್ಸ್ ಎಜುಕೇಷನ್ನಲ್ಲಿ ಅಥವಾ ಅಣ್ಣಾಮಲೈ ಯೂನಿವರ್ಸಿಟಿಯಲ್ಲಿ ಟ್ಯಾಕ್ಸೇಷನ್ ಡಿಪೆÇ್ಲಮಾ ಓದಬಹುದು.
ಡಿಸ್ಟೆನ್ಸ್ ಕೋರ್ಸ್ ಮಾಡುವವರಿಗೆ ಮುಂಬೈನಲ್ಲಿರುವ ಟಿವಿಸಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಟ್ಯಾಕ್ಸೇಷನ್ ಕುರಿತಾದ ಹಲವು ಕೋರ್ಸ್‍ಗಳಿವೆ. ಡಿಪೆÇ್ಲಮಾ ಇನ್ ಇನ್‍ಡೈರೆಕ್ಟ್ ಟ್ಯಾಕ್ಸೇಷನ್, ಡಿಪೆÇ್ಲಮಾ ಇನ್ ಡೈರೆಕ್ಟ್ ಟ್ಯಾಕ್ಸೇಷನ್ ಇತ್ಯಾದಿ ಕೋರ್ಸ್‍ಗಳಿವೆ. ಇವು ತಲಾ ನಾಲ್ಕು ತಿಂಗಳ ಕೋರ್ಸ್. ಹೆಚ್ಚಿನ ಮಾಹಿತಿge. ಮುಂಬೈನಲ್ಲಿರುವ ಇಂಡೋ ಜರ್ಮನ್ ಟೂಲ್ ರೂಂ ಎಂಬ ಸಂಸ್ಥೆಯೂ ಭಾರತೀಯ ದೂರ ಶಿಕ್ಷಣ ನಿರ್ದೇಶನಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 6 ತಿಂಗಳ
ಎಲ್ಲೆಲ್ಲಿ ಅವಕಾಶ ದೊರಕುತ್ತದೆ?
ಇಂತಹ ಸರ್ಟಿಫಿಕೇಷನ್ ಪಡೆದವರಿಗೆ ಕಾಪೆರ್Çರೇಟ್ ಆಫೀಸ್‍ಗಳಲ್ಲಿ, ಸರಕಾರಿ ಏಜೆನ್ಸಿಗಳಲ್ಲಿ, ಸಣ್ಣ ಉದ್ಯಮಗಳಲ್ಲಿ, ರಿಟೀಲ್ ಅಥವಾ ಸರ್ವೀಸ್ ಉದ್ಯಮಗಳಲ್ಲಿ ಸುಲಭವಾಗಿ ಕೆಲಸ ದೊರಕುತ್ತದೆ. ಟ್ಯಾಕ್ಸ್ ಪ್ಲಾನಿಂಗ್, ಪ್ರಾಪರ್ಟಿ ಟ್ಯಾಕ್ಸೇಷನ್, ತೆರಿಗೆ ಕಾನೂನು ಮತ್ತು ಕಾಪೆರ್Çರೇಟ್ ತೆರಿಗೆ ಇತ್ಯಾದಿ ವಿಷಯಗಳಲ್ಲಿ ತಜ್ಞರಾಗಬಹುದು.

- ವಿಝಾಕ್ ಆನ್‍ಲೈನ್‍ನಲ್ಲೂ 100 ಗಂಟೆಯ ಟ್ಯಾಕ್ಸೇಷನ್ ಸರ್ಟಿಫಿಕೇಷನ್ ಕೋರ್ಸ್ ಲಭ್ಯ
ದೂರಶಿಕ್ಷಣದಿಂದ ಸರ್ಟಿಫಿಕೇಟ್
ಟ್ಯಾಕ್ಸೇಷನ್ ಡಿಪೆÇ್ಲಮಾ ಕೋರ್ಸ್‍ಗಳು ರಾಜ್ಯದಲ್ಲಿ ಕಡಿಮೆ ಇರಬಹುದು. ಇಂತಹ ಸಂದರ್ಭದಲ್ಲಿ ಡಿಸ್ಟೇನ್ಸ್ ಎಜುಕೇಷನ್ ಮೂಲಕ ತೆರಿಗೆ ಕಾನೂನು ಕಲಿಯಬಹುದು. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫೈನಾನ್ಸ್‍ನಲ್ಲಿ ಟ್ಯಾಕ್ಸೇಷನ್ ಸಂಬಂಧಿಸಿದಂತೆ ಡಿಸ್ಟೆನ್ಸ್ ಎಜುಕೇಷನ್ ಮಾಡಬಹುದು.
ಚೆನ್ನೈನಲ್ಲಿರುವ ಯೂನಿವರ್ಸಿಟಿ ಆಫ್ ಮದ್ರಾಸ್ ಇನ್‍ಸ್ಟಿಟ್ಯೂಟ್ ಆಫ್ ಡಿಸ್ಟೆನ್ಸ್ ಎಜುಕೇಷನ್ನಲ್ಲಿ ಅಥವಾ ಅಣ್ಣಾಮಲೈ ಯೂನಿವರ್ಸಿಟಿಯಲ್ಲಿ ಟ್ಯಾಕ್ಸೇಷನ್ ಡಿಪೆÇ್ಲಮಾ ಓದಬಹುದು.
ಡಿಸ್ಟೆನ್ಸ್ ಕೋರ್ಸ್ ಮಾಡುವವರಿಗೆ ಮುಂಬೈನಲ್ಲಿರುವ ಟಿವಿಸಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಟ್ಯಾಕ್ಸೇಷನ್ ಕುರಿತಾದ ಹಲವು ಕೋರ್ಸ್‍ಗಳಿವೆ. ಡಿಪೆÇ್ಲಮಾ ಇನ್ ಇನ್‍ಡೈರೆಕ್ಟ್ ಟ್ಯಾಕ್ಸೇಷನ್, ಡಿಪೆÇ್ಲಮಾ ಇನ್ ಡೈರೆಕ್ಟ್ ಟ್ಯಾಕ್ಸೇಷನ್ ಇತ್ಯಾದಿ ಕೋರ್ಸ್‍ಗಳಿವೆ. ಇವು ತಲಾ ನಾಲ್ಕು ತಿಂಗಳ ಕೋರ್ಸ್. ಹೆಚ್ಚಿನ ಮಾಹಿತಿge. ಮುಂಬೈನಲ್ಲಿರುವ ಇಂಡೋ ಜರ್ಮನ್ ಟೂಲ್ ರೂಂ ಎಂಬ ಸಂಸ್ಥೆಯೂ ಭಾರತೀಯ ದೂರ ಶಿಕ್ಷಣ ನಿರ್ದೇಶನಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 6 ತಿಂಗಳ
ಡಿಪೆÇ್ಲಮಾ ಇನ್ ಟ್ಯಾಕ್ಸ್ ಮ್ಯಾನೇಜ್‍ಮೆಂಟ್' ಕೋರ್ಸ್ ಇದೆ.
<strong>ಯಾರು ಮಾಡಬಹುದು?</strong>
ವಾಣಿಜ್ಯ ವಿಷಯದಲ್ಲಿ ಪದವಿ ಪಡೆದವರು ಅಥವಾ ಈಗಾಗಲೇ ಅಕೌಂಟೆಂಟ್/ಟ್ಯಾಕ್ಸ್ ಪ್ರಿಪರೇಷನ್ ವಿಭಾಗಗಳಲ್ಲಿ ಉದ್ಯೋಗದಲ್ಲಿರುವವರು ಕಂದಾಯಕ್ಕೆ ಸಂಬಂಧಿಸಿದ
ಟ್ಯಾಕ್ಸೇಷನ್' ಅಥವಾ `ಇಂಟರ್‍ನ್ಯಾಷನಲ್ ಟ್ಯಾಕ್ಸೇಷನ್' ಕೋರ್ಸ್‍ಗಳನ್ನು ಮಾಡಬಹುದು. ಅಂದರೆ, ಬಿಕಾಂ, ಎಂಕಾಂ, ಸಿಎ ಮಾತ್ರವಲ್ಲದೆ ಮ್ಯಾನೇಜ್‍ಮೆಂಟ್ ವಿಷಯಗಳನ್ನೂ ಓದಿದದವರೂ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ಮಾಡಬಹುದು. ದೆಹಲಿಯ ಐಸಿಎಐನಲ್ಲಿ ಇಂಟರ್‍ನ್ಯಾಷನಲ್ ಟ್ಯಾಕ್ಸೇಷನ್ ಕೋರ್ಸ್ ಮಾಡಲು ಐಸಿಎಐ ಸದಸ್ಯತ್ವ ಅಥವಾ ಸದಸ್ಯತ್ವ ಸಂಖ್ಯೆ ಪಡೆಯಬೇಕಿರುವುದು ಕಡ್ಡಾಯ.ಎಲ್ಲೆಲ್ಲಿ ಅವಕಾಶ ದೊರಕುತ್ತದೆ?
ಇಂತಹ ಸರ್ಟಿಫಿಕೇಷನ್ ಪಡೆದವರಿಗೆ ಕಾಪೆರ್Çರೇಟ್ ಆಫೀಸ್‍ಗಳಲ್ಲಿ, ಸರಕಾರಿ ಏಜೆನ್ಸಿಗಳಲ್ಲಿ, ಸಣ್ಣ ಉದ್ಯಮಗಳಲ್ಲಿ, ರಿಟೀಲ್ ಅಥವಾ ಸರ್ವೀಸ್ ಉದ್ಯಮಗಳಲ್ಲಿ ಸುಲಭವಾಗಿ ಕೆಲಸ ದೊರಕುತ್ತದೆ. ಟ್ಯಾಕ್ಸ್ ಪ್ಲಾನಿಂಗ್, ಪ್ರಾಪರ್ಟಿ ಟ್ಯಾಕ್ಸೇಷನ್, ತೆರಿಗೆ ಕಾನೂನು ಮತ್ತು ಕಾಪೆರ್Çರೇಟ್ ತೆರಿಗೆ ಇತ್ಯಾದಿ ವಿಷಯಗಳಲ್ಲಿ ತಜ್ಞರಾಗಬಹುದು.
ಕಾಲೇಜಿನಲ್ಲಿ ಬಿಕಾಂ ಇತ್ಯಾದಿ ಪದವಿ ಪಡೆzವರಿಗೆ ಪ್ರಾಕ್ಟಿಕಲ್ ಅನುಭವ ಇರುವುದಿಲ್ಲ. ಟ್ಯಾಕ್ಸೇಷನ್ ಸಂಬಂಧಿಸಿದ ಶಾರ್ಟ್ ಟರ್ಮ್ ಕೋರ್ಸ್ ಮಾಡಿದರೆ ಅವರಿಗೆ ಸ್ಪೆಸಿಫಿಕ್ ಆದ ನಾಲೆಡ್ಜ್ ದೊರಕುತ್ತದೆ. ಇಂತಹ ಕೋರ್ಸ್ ಮಾಡಿದ್ದರೆ ಫ್ರೆಷರ್ಸ್‍ಗಳಿಗೆ ಉದ್ಯೋಗಾವಕಾಶವೂ ಉತ್ತಮವಾಗಿರುತ್ತದೆ.
ಗಂಗಾಧರ್ ಹೆಗಡೆ | ಅಡಿಟರ್, ಬೆಂಗಳೂರು
ಕರ್ನಾಟಕದಲ್ಲಿ ಟ್ಯಾಕ್ಸೇಷನ್ ಸಂಬಂಧಪಟ್ಟಂತೆ ಹೆಚ್ಚು ಶಾರ್ಟ್‍ಟರ್ಮ್ ಕೋರ್ಸ್‍ಗಳಿಲ್ಲ. ಆದರೆ, ಬೇರೆ ರಾಜ್ಯಗಳಲ್ಲಿರುವ ಇನ್‍ಸ್ಟಿಟ್ಯೂಷನ್‍ಗಳಿಂದ ದೂರಶಿಕ್ಷಣ, ಆನ್‍ಲೈನ್ ಕೋರ್ಸ್ ಮಾಡಬಹುದು. ಇಂತಹ ಸರ್ಟಿಫಿಕೇಷನ್ ರೆಸ್ಯೂಂನ ವ್ಯಾಲ್ಯೂ ಹೆಚ್ಚಿಸಿ ಉದ್ಯೋಗ ದೊರಕಿಸಲು ನೆರವಾಗಬಹುದು.
ನರೇಂದ್ರ ಹಿರೆಕೈ | ಟ್ಯಾಕ್ಸ್ ಕನ್ಸಲ್ಟೆಂಟ್, ಬೆಂಗಳೂರು
Copyright: Published On Vijaya Karnataka Mini
ಎಸ್‍ಇಒ ಸರ್ಟಿಫಿಕೇಷನ್‍ಗೆ ಬೇಡಿಕೆ
ಆನ್‍ಲೈನ್ ಮೂಲಕ ಹೆಚ್ಚು ಗ್ರಾಹಕರನ್ನು ತಲುಪಲು ಬಹುತೇಕ ಕಂಪನಿಗಳು ಪ್ರಯತ್ನಿಸುತ್ತಿರುವುದರಿಂದ ಸರ್ಚ್ ಎಂಜಿನ್ ಆಪ್ಟಿಮೈಜೇಷನ್‍ನಲ್ಲಿ ಪರಿಣತಿ ಪಡೆದವರಿಗೆ ಈಗ ಉದ್ಯೋಗ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಎಸ್‍ಇಒ ಸರ್ಟಿಫಿಕೇಷನ್ ಕೋರ್ಸ್‍ಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
* ಪ್ರವೀಣ್ ಚಂದ್ರ ಪುತ್ತೂರು
ನಿಮಗೆ ಯಾವುದೋ ವಿಷಯದ ಬಗ್ಗೆ ಮಾಹಿತಿ ಬೇಕು. ಉದಾಹರಣೆಗೆ ಆ ವಿಷಯ
ಏನಿದು ಎಸ್‍ಇಒ?
ಎಸ್‍ಇಒ ವಿಸ್ತೃತ ರೂಪ ಸರ್ಚ್ ಎಂಜಿನ್ ಆಪ್ಟಿಮೈಜೇಷನ್. ಸರ್ಚ್ ಎಂಜಿನ್‍ನಲ್ಲಿರುವ ಕೋಟಿ ಕೋಟಿ ವೆಬ್‍ಸೈಟ್‍ಗಳು, ಮಾಹಿತಿ ಕಣಜಗಳನ್ನು ಹಿಂದಿಕ್ಕಿ ನಿಮ್ಮ ವೆಬ್‍ಸೈಟ್‍ಗೆ ಅಗ್ರ ರ್ಯಾಂಕ್ ನೀಡಿ ಮಾಹಿತಿ ಹುಡುಕಾಡುವವರಿಗೆ ಮೊದಲ ಪುಟದಲ್ಲಿ ತೋರಿಸಲು ಸಹಕರಿಸುವ ವೆಬ್ ಟೆಕ್ನಿಕ್ ಅನ್ನು ಎಸ್‍ಇಒ ಎನ್ನಬಹುದು. ಸರ್ಚ್ ಫಲಿತಾಂಶಗಳಲ್ಲಿ ಮೊದಲ ಪುಟದಲ್ಲಿ ಕಾಣುವ ಲಿಂಕ್‍ಗಳನ್ನು ಅತ್ಯಧಿಕ ಜನರು ಕ್ಲಿಕ್ ಮಾಡುತ್ತಾರೆ. ನಿಮ್ಮ ವೆಬ್ ತಾಣಕ್ಕೆ ಹೆಚ್ಚು ಜನರು ಭೇಟಿ ನೀಡಬೇಕಾದರೆ ಉತ್ತಮ ಎಸ್‍ಇಒ ತಂತ್ರವನ್ನು ನೀವು ಅಳವಡಿಸಿಕೊಳ್ಳಲೇಬೇಕು.
ಎಸ್‍ಇಒಗೆ ಸಖತ್ ಬೇಡಿಕೆ
ಈಗ ಬಹುತೇಕ ವ್ಯವಹಾರಗಳು ಆನ್‍ಲೈನ್ ಅನ್ನು ಅವಲಂಬಿಸಿವೆ. ಆನ್‍ಲೈನ್ ವ್ಯವಹಾರಕ್ಕಾಗಿ ವೆಬ್‍ಸೈಟ್‍ಗಳು ಪ್ರಮುಖವಾಗಿರುತ್ತವೆ. ಇಂಟರ್‍ನೆಟ್‍ನಲ್ಲಿಂದು ಕೋಟಿ ಕೋಟಿ ವೆಬ್‍ಸೈಟ್‍ಗಳಿವೆ. ಆನ್‍ಲೈನ್ ಮಾರುಕಟ್ಟೆಯಲ್ಲಿ ಗ್ರಾಹಕರು ಅಜ್ಞಾತವಾಗಿರುತ್ತಾರೆ. ಅಜ್ಞಾತ ಗ್ರಾಹಕರನ್ನು ತಮ್ಮ ಕಂಪನಿಗೆ ಸೆಳೆಯಲು ಪರಿಣಿತರ ಅವಶ್ಯಕತೆ ಇರುತ್ತದೆ. ಉದಾಹರಣೆಗೆ ಆನ್‍ಲೈನ್‍ನಲ್ಲಿ ನೀವು ಗಿಫ್ಟ್ ಸೆಂಟರ್ ತೆರೆದಿದ್ದೀರಿ ಎಂದಿರಲಿ. ಯಾರಾದರೂ ಗಿಫ್ಟ್ ಇನ್ ಬೆಂಗಳೂರು ಎಂದು ಹುಡುಕಿದಾಗ ಸುಲಭವಾಗಿ ನಿಮ್ಮ ವೆಬ್‍ಸೈಟ್ ಅವರಿಗೆ ಕಾಣಿಸಬೇಕು. ಯಾವುದೇ ಆನ್‍ಲೈನ್ ವ್ಯವಹಾರದ ಪ್ರಮುಖ ಉದ್ದೇಶ ಹೆಚ್ಚಿನ ಗ್ರಾಹಕರಿಗೆ ತಲುಪುವುದಾಗಿದೆ. ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ಮಾರ್ಕೆಟ್ ಮಾಡಲು ಎಸ್‍ಇಒ ಪರಿಣತಿ ನೆರವಾಗುತ್ತದೆ. ಅದಕ್ಕಾಗಿ ಎಸ್‍ಇಒ ಪರಿಣಿತರನ್ನು ಕಂಪನಿಗಳು ನೇಮಿಸಿಕೊಳ್ಳುತ್ತವೆ. ಭವಿಷ್ಯದಲ್ಲಿ ಆನ್‍ಲೈನ್ ವ್ಯವಹಾರ ಇನ್ನಷ್ಟು ಅಧಿಕಗೊಳ್ಳುವುದರಿಂದ ಇದು ಮುಂದೆಯೂ ಬೇಡಿಕೆಯಲ್ಲಿರಲಿರುವ ಜಾಬ್ ಆಗಿದೆ.
ಎಸ್‍ಇಒ ಕೋರ್ಸ್
ಎಸ್‍ಇಒ ಕಲಿಸುವ ಹಲವು ಸರ್ಟಿಫಿಕೇಷನ್ ಕೋರ್ಸ್‍ಗಳಿಂದು ಲಭ್ಯ ಇವೆ. ಮಾರಾಟ ಮತ್ತು ಮಾರುಕಟ್ಟೆ ವೃತ್ತಿಪರರು, ಉದ್ಯಮಿಗಳು, ವೆಬ್ ವಿನ್ಯಾಸ ಮತ್ತು ಅಭಿವೃದ್ಧಿ ವೃತ್ತಿಪರರು, ಕಂಟೆಂಟ್ ಬರಹಗಾರರು, ಎಸ್‍ಇಒ ಬಗ್ಗೆ ಅಷ್ಟಾಗಿ ತಿಳಿದಿರದ ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಎಸ್‍ಇಒ ಉದ್ಯಮದಲ್ಲಿ ತಮ್ಮ ಕರಿಯರ್ ರೂಪಿಸಿಕೊಳ್ಳಲು ಬಯಸುವ ಯಾರೂ ಬೇಕಾದರೂ ಈ ಕೋರ್ಸ್ ಮಾಡಬಹುದಾಗಿದೆ.
ಎಲ್ಲ ಕಲಿಯಬಹುದು?
ಎಸ್‍ಇಒ ಮೂಲಭೂತ ಅಂಶಗಳನ್ನು ನೀವು ಇಂಟರ್‍ನೆಟ್‍ನಲ್ಲಿ ಕಲಿಯಿರಿ. ಅಂದರೆ, ಎಸ್‍ಇಒ ಬಗ್ಗೆ ಪಾಠ ಮಾಡುವ ಸಾಕಷ್ಟು ಉಚಿತ ಕೋರ್ಸ್‍ಗಳು ಇವೆ. ಅದಕ್ಕಾಗಿ ಫ್ರೀ ಎಸ್‍ಇಒ ಕೋರ್ಸ್ ಎಂದು ಗೂಗಲ್ ಇತ್ಯಾದಿ ಸರ್ಚ್ ಎಂಜಿನ್‍ಗಳಲ್ಲಿ ಹುಡುಕಾಡಿ. ಇಲ್ಲಿ ನಿಮ್ಮ ಜ್ಞಾನ ಹೆಚ್ಚಿಸಿಕೊಂಡ ನಂತರ ಯಾವುದಾದರೂ ಕ್ಲಾಸ್‍ರೂಂ ಅಥವಾ ಆನ್‍ಲೈನ್ ಕೋರ್ಸ್‍ಗಳಿಗೆ ಸೇರಬಹುದು. ನೀವಿರುವ ಊರಿಗೆ ಸಮೀಪದಲ್ಲಿ ಎಲ್ಲೆಲ್ಲಿ ಎಸ್‍ಇಒ ಕಲಿಕಾ ಕೇಂದ್ರಗಳಿವೆ ಎಂದು ಗೂಗಲ್‍ನಲ್ಲಿ ಹುಡುಕಾಟ ನಡೆಸಬಹುದು. ಆನ್‍ಲೈನ್ ಮೂಲಕ ಕಲಿಯಲು www.seocertification.org, www.simplilearn.com, www.digitalvidya.com, www.seotrainingpoint.com, www.inventateq.com ಮುಂತಾದ ವೆಬ್‍ಸೈಟ್‍ಗಳಿಗೆ ಭೇಟಿ ನೀಡಬಹುದು. ದುಬಾರಿ ದರ ಕೇಳುವ ಕಲಿಕಾ ಕೇಂದ್ರಗಳಿಂದ ದೂರವಿರಿ. ಅಲ್ಲಿರುವ ಸೌಲಭ್ಯ, ಫ್ಯಾಕಲ್ಟಿ ಗಮನಿಸಿ ಮುಂದುವರೆಯಿರಿ.
ವೆಬ್‍ಸೈಟ್ ಎಸ್‍ಇಒ ಟಿಪ್ಸ್
* ವೆಬ್‍ಸೈಟ್‍ನಲ್ಲಿ ಬಳಸಿರುವ ವಿಷಯಕ್ಕೆ ಸಂಬಂಧಪಟ್ಟ ಸಮರ್ಪಕ ಕೀವರ್ಡ್‍ಗಳನ್ನು ಬರೆಯಿರಿ.
* ನಿಮ್ಮ ವೆಬ್‍ಸೈಟ್‍ಗೆ ಬೇರೆ ಆಂತರಿಕ ಲಿಂಕ್‍ಗಳನ್ನು ಸೇರಿಸಿ.
* ವೆಬ್‍ಸೈಟ್ ಅನ್ನು ಸ್ಲೋ ಮಾಡುವ ಪ್ರತಿಯೊಂದು ಅಂಶವನ್ನು ತೆಗೆದುಬಿಡಿ.
* ಇಮೇಜ್ ಟೈಟಲ್, ಡಿಸ್ಕ್ರಿಪ್ಷನ್ ಇತ್ಯಾದಿಗಳಲ್ಲಿಯೂ ಕೀವರ್ಡ್‍ಗಳನ್ನು ಬಳಕೆ ಮಾಡಿ.
* ಇತರ ಪ್ರಮುಖ ವೆಬ್‍ಸೈಟ್‍ಗಳ ಲಿಂಕ್‍ಗಳನ್ನೂ ಸಂದರ್ಭಕ್ಕೆ ತಕ್ಕಂತೆ ನೀಡಿ.
* ಸಮಯಕ್ಕೆ ಸರಿಯಾಗಿ ವೆಬ್‍ಸೈಟ್ ಅನ್ನು ಅಪ್‍ಗ್ರೇಡ್ ಮಾಡುತ್ತಿರಿ.
* ಸರ್ಚ್ ಎಂಜಿನ್‍ಗಳಿಗೆ ನಿಮ್ಮ ವೆಬ್‍ಸೈಟ್ ಅನ್ನು ಇಂಡಕ್ಸ್ ಮಾಡಿ.
* ಆಗಾಗ ನಿಮ್ಮ ವೆಬ್‍ಸೈಟ್‍ನ ಡೊಮೇನ್ ಹೆಸರನ್ನು ಬದಲಾಯಿಸಬೇಡಿ.
* ವೆಬ್‍ಸೈಟ್‍ನಲ್ಲಿ ಮನುಷ್ಯರು ಬರೆದಂತೆ ಬರೆಯಿರಿ. ಯಂತ್ರ ಬರೆದಂತೆ ಬರೆಯದಿರಿ.
Copyright: Published On Vijaya Karnataka Mini
* ಪ್ರವೀಣ್ ಚಂದ್ರ ಪುತ್ತೂರು
ನಿಮಗೆ ಯಾವುದೋ ವಿಷಯದ ಬಗ್ಗೆ ಮಾಹಿತಿ ಬೇಕು. ಉದಾಹರಣೆಗೆ ಆ ವಿಷಯ
ಕಾರ್' ಎಂದಿರಲಿ. ಗೂಗಲ್‍ನ ಸರ್ಚ್ ಬಾಕ್ಸ್‍ಗೆ ಹೋಗಿ ಕಾರ್ ಎಂದು ಟೈಪ್ ಮಾಡಿ ಎಂಟರ್ ಹೊಡೆಯುವಿರಿ. ಆಗ ವೆಬ್‍ಫಲಿತಾಂಶಗಳ ರಾಶಿಯೇ ನಿಮ್ಮ ಮುಂದೆ ಬರುತ್ತದೆ. ಮೊದಲ ಪುಟದ ಟಾಪ್‍ನಲ್ಲಿ ಕಾರ್‍ವಾಲೆ, ಕಾರ್‍ಟ್ರೇಡ್, ಕಾರ್‍ದೇಕೊ ಮುಂತಾದ ವೆಬ್‍ಸೈಟ್‍ಗಳ ಮಾಹಿತಿಗಳು ಬರುತ್ತವೆ. ಕಾರುಗಳ ಮಾಹಿತಿ ನೀಡುವ ಸಾವಿರಾರು ವೆಬ್‍ಸೈಟ್‍ಗಳು ಭಾರತದಲ್ಲಿವೆ. ಯಾಕೆ, ಕೆಲವೇ ಕೆಲವು ವೆಬ್‍ಸೈಟ್‍ಗಳ ಹೆಸರು ಗೂಗಲ್ ಹುಡುಕಾಟದಲ್ಲಿ ಮೊದಲಿಗೆ ಬರುತ್ತವೆ? ಪವರ್‍ಫುಲ್ ವೆಬ್ ಮಾರ್ಕೆಟಿಂಗ್ ಟೆಕ್ನಿಕ್ ಆದ
ಎಸ್‍ಇಒ' ಅನ್ನು ಸಮರ್ಥವಾಗಿ ಅಳವಡಿಸಿಕೊಂಡಿರುವುದೇ ಆ ವೆಬ್‍ಸೈಟ್‍ಗಳ ಲಿಂಕ್‍ಗಳು ಗೂಗಲ್, ಬಿಂಗ್, ಯಾಹೂ ಇತ್ಯಾದಿ ಸರ್ಚ್ ಎಂಜಿನ್‍ಗಳಲ್ಲಿ ಟಾಪ್‍ನಲ್ಲಿ ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ.ಏನಿದು ಎಸ್‍ಇಒ?
ಎಸ್‍ಇಒ ವಿಸ್ತೃತ ರೂಪ ಸರ್ಚ್ ಎಂಜಿನ್ ಆಪ್ಟಿಮೈಜೇಷನ್. ಸರ್ಚ್ ಎಂಜಿನ್‍ನಲ್ಲಿರುವ ಕೋಟಿ ಕೋಟಿ ವೆಬ್‍ಸೈಟ್‍ಗಳು, ಮಾಹಿತಿ ಕಣಜಗಳನ್ನು ಹಿಂದಿಕ್ಕಿ ನಿಮ್ಮ ವೆಬ್‍ಸೈಟ್‍ಗೆ ಅಗ್ರ ರ್ಯಾಂಕ್ ನೀಡಿ ಮಾಹಿತಿ ಹುಡುಕಾಡುವವರಿಗೆ ಮೊದಲ ಪುಟದಲ್ಲಿ ತೋರಿಸಲು ಸಹಕರಿಸುವ ವೆಬ್ ಟೆಕ್ನಿಕ್ ಅನ್ನು ಎಸ್‍ಇಒ ಎನ್ನಬಹುದು. ಸರ್ಚ್ ಫಲಿತಾಂಶಗಳಲ್ಲಿ ಮೊದಲ ಪುಟದಲ್ಲಿ ಕಾಣುವ ಲಿಂಕ್‍ಗಳನ್ನು ಅತ್ಯಧಿಕ ಜನರು ಕ್ಲಿಕ್ ಮಾಡುತ್ತಾರೆ. ನಿಮ್ಮ ವೆಬ್ ತಾಣಕ್ಕೆ ಹೆಚ್ಚು ಜನರು ಭೇಟಿ ನೀಡಬೇಕಾದರೆ ಉತ್ತಮ ಎಸ್‍ಇಒ ತಂತ್ರವನ್ನು ನೀವು ಅಳವಡಿಸಿಕೊಳ್ಳಲೇಬೇಕು.
ಎಸ್‍ಇಒಗೆ ಸಖತ್ ಬೇಡಿಕೆ
ಈಗ ಬಹುತೇಕ ವ್ಯವಹಾರಗಳು ಆನ್‍ಲೈನ್ ಅನ್ನು ಅವಲಂಬಿಸಿವೆ. ಆನ್‍ಲೈನ್ ವ್ಯವಹಾರಕ್ಕಾಗಿ ವೆಬ್‍ಸೈಟ್‍ಗಳು ಪ್ರಮುಖವಾಗಿರುತ್ತವೆ. ಇಂಟರ್‍ನೆಟ್‍ನಲ್ಲಿಂದು ಕೋಟಿ ಕೋಟಿ ವೆಬ್‍ಸೈಟ್‍ಗಳಿವೆ. ಆನ್‍ಲೈನ್ ಮಾರುಕಟ್ಟೆಯಲ್ಲಿ ಗ್ರಾಹಕರು ಅಜ್ಞಾತವಾಗಿರುತ್ತಾರೆ. ಅಜ್ಞಾತ ಗ್ರಾಹಕರನ್ನು ತಮ್ಮ ಕಂಪನಿಗೆ ಸೆಳೆಯಲು ಪರಿಣಿತರ ಅವಶ್ಯಕತೆ ಇರುತ್ತದೆ. ಉದಾಹರಣೆಗೆ ಆನ್‍ಲೈನ್‍ನಲ್ಲಿ ನೀವು ಗಿಫ್ಟ್ ಸೆಂಟರ್ ತೆರೆದಿದ್ದೀರಿ ಎಂದಿರಲಿ. ಯಾರಾದರೂ ಗಿಫ್ಟ್ ಇನ್ ಬೆಂಗಳೂರು ಎಂದು ಹುಡುಕಿದಾಗ ಸುಲಭವಾಗಿ ನಿಮ್ಮ ವೆಬ್‍ಸೈಟ್ ಅವರಿಗೆ ಕಾಣಿಸಬೇಕು. ಯಾವುದೇ ಆನ್‍ಲೈನ್ ವ್ಯವಹಾರದ ಪ್ರಮುಖ ಉದ್ದೇಶ ಹೆಚ್ಚಿನ ಗ್ರಾಹಕರಿಗೆ ತಲುಪುವುದಾಗಿದೆ. ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ಮಾರ್ಕೆಟ್ ಮಾಡಲು ಎಸ್‍ಇಒ ಪರಿಣತಿ ನೆರವಾಗುತ್ತದೆ. ಅದಕ್ಕಾಗಿ ಎಸ್‍ಇಒ ಪರಿಣಿತರನ್ನು ಕಂಪನಿಗಳು ನೇಮಿಸಿಕೊಳ್ಳುತ್ತವೆ. ಭವಿಷ್ಯದಲ್ಲಿ ಆನ್‍ಲೈನ್ ವ್ಯವಹಾರ ಇನ್ನಷ್ಟು ಅಧಿಕಗೊಳ್ಳುವುದರಿಂದ ಇದು ಮುಂದೆಯೂ ಬೇಡಿಕೆಯಲ್ಲಿರಲಿರುವ ಜಾಬ್ ಆಗಿದೆ.
ಎಸ್‍ಇಒ ಕೋರ್ಸ್
ಎಸ್‍ಇಒ ಕಲಿಸುವ ಹಲವು ಸರ್ಟಿಫಿಕೇಷನ್ ಕೋರ್ಸ್‍ಗಳಿಂದು ಲಭ್ಯ ಇವೆ. ಮಾರಾಟ ಮತ್ತು ಮಾರುಕಟ್ಟೆ ವೃತ್ತಿಪರರು, ಉದ್ಯಮಿಗಳು, ವೆಬ್ ವಿನ್ಯಾಸ ಮತ್ತು ಅಭಿವೃದ್ಧಿ ವೃತ್ತಿಪರರು, ಕಂಟೆಂಟ್ ಬರಹಗಾರರು, ಎಸ್‍ಇಒ ಬಗ್ಗೆ ಅಷ್ಟಾಗಿ ತಿಳಿದಿರದ ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಎಸ್‍ಇಒ ಉದ್ಯಮದಲ್ಲಿ ತಮ್ಮ ಕರಿಯರ್ ರೂಪಿಸಿಕೊಳ್ಳಲು ಬಯಸುವ ಯಾರೂ ಬೇಕಾದರೂ ಈ ಕೋರ್ಸ್ ಮಾಡಬಹುದಾಗಿದೆ.
ಎಲ್ಲ ಕಲಿಯಬಹುದು?
ಎಸ್‍ಇಒ ಮೂಲಭೂತ ಅಂಶಗಳನ್ನು ನೀವು ಇಂಟರ್‍ನೆಟ್‍ನಲ್ಲಿ ಕಲಿಯಿರಿ. ಅಂದರೆ, ಎಸ್‍ಇಒ ಬಗ್ಗೆ ಪಾಠ ಮಾಡುವ ಸಾಕಷ್ಟು ಉಚಿತ ಕೋರ್ಸ್‍ಗಳು ಇವೆ. ಅದಕ್ಕಾಗಿ ಫ್ರೀ ಎಸ್‍ಇಒ ಕೋರ್ಸ್ ಎಂದು ಗೂಗಲ್ ಇತ್ಯಾದಿ ಸರ್ಚ್ ಎಂಜಿನ್‍ಗಳಲ್ಲಿ ಹುಡುಕಾಡಿ. ಇಲ್ಲಿ ನಿಮ್ಮ ಜ್ಞಾನ ಹೆಚ್ಚಿಸಿಕೊಂಡ ನಂತರ ಯಾವುದಾದರೂ ಕ್ಲಾಸ್‍ರೂಂ ಅಥವಾ ಆನ್‍ಲೈನ್ ಕೋರ್ಸ್‍ಗಳಿಗೆ ಸೇರಬಹುದು. ನೀವಿರುವ ಊರಿಗೆ ಸಮೀಪದಲ್ಲಿ ಎಲ್ಲೆಲ್ಲಿ ಎಸ್‍ಇಒ ಕಲಿಕಾ ಕೇಂದ್ರಗಳಿವೆ ಎಂದು ಗೂಗಲ್‍ನಲ್ಲಿ ಹುಡುಕಾಟ ನಡೆಸಬಹುದು. ಆನ್‍ಲೈನ್ ಮೂಲಕ ಕಲಿಯಲು www.seocertification.org, www.simplilearn.com, www.digitalvidya.com, www.seotrainingpoint.com, www.inventateq.com ಮುಂತಾದ ವೆಬ್‍ಸೈಟ್‍ಗಳಿಗೆ ಭೇಟಿ ನೀಡಬಹುದು. ದುಬಾರಿ ದರ ಕೇಳುವ ಕಲಿಕಾ ಕೇಂದ್ರಗಳಿಂದ ದೂರವಿರಿ. ಅಲ್ಲಿರುವ ಸೌಲಭ್ಯ, ಫ್ಯಾಕಲ್ಟಿ ಗಮನಿಸಿ ಮುಂದುವರೆಯಿರಿ.
ವೆಬ್‍ಸೈಟ್ ಎಸ್‍ಇಒ ಟಿಪ್ಸ್
* ವೆಬ್‍ಸೈಟ್‍ನಲ್ಲಿ ಬಳಸಿರುವ ವಿಷಯಕ್ಕೆ ಸಂಬಂಧಪಟ್ಟ ಸಮರ್ಪಕ ಕೀವರ್ಡ್‍ಗಳನ್ನು ಬರೆಯಿರಿ.
* ನಿಮ್ಮ ವೆಬ್‍ಸೈಟ್‍ಗೆ ಬೇರೆ ಆಂತರಿಕ ಲಿಂಕ್‍ಗಳನ್ನು ಸೇರಿಸಿ.
* ವೆಬ್‍ಸೈಟ್ ಅನ್ನು ಸ್ಲೋ ಮಾಡುವ ಪ್ರತಿಯೊಂದು ಅಂಶವನ್ನು ತೆಗೆದುಬಿಡಿ.
* ಇಮೇಜ್ ಟೈಟಲ್, ಡಿಸ್ಕ್ರಿಪ್ಷನ್ ಇತ್ಯಾದಿಗಳಲ್ಲಿಯೂ ಕೀವರ್ಡ್‍ಗಳನ್ನು ಬಳಕೆ ಮಾಡಿ.
* ಇತರ ಪ್ರಮುಖ ವೆಬ್‍ಸೈಟ್‍ಗಳ ಲಿಂಕ್‍ಗಳನ್ನೂ ಸಂದರ್ಭಕ್ಕೆ ತಕ್ಕಂತೆ ನೀಡಿ.
* ಸಮಯಕ್ಕೆ ಸರಿಯಾಗಿ ವೆಬ್‍ಸೈಟ್ ಅನ್ನು ಅಪ್‍ಗ್ರೇಡ್ ಮಾಡುತ್ತಿರಿ.
* ಸರ್ಚ್ ಎಂಜಿನ್‍ಗಳಿಗೆ ನಿಮ್ಮ ವೆಬ್‍ಸೈಟ್ ಅನ್ನು ಇಂಡಕ್ಸ್ ಮಾಡಿ.
* ಆಗಾಗ ನಿಮ್ಮ ವೆಬ್‍ಸೈಟ್‍ನ ಡೊಮೇನ್ ಹೆಸರನ್ನು ಬದಲಾಯಿಸಬೇಡಿ.
* ವೆಬ್‍ಸೈಟ್‍ನಲ್ಲಿ ಮನುಷ್ಯರು ಬರೆದಂತೆ ಬರೆಯಿರಿ. ಯಂತ್ರ ಬರೆದಂತೆ ಬರೆಯದಿರಿ.
Copyright: Published On Vijaya Karnataka Mini
ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಕೋರ್ಸ್ ಬಗ್ಗೆ
ದೇಶದ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ (ಐಎಂಎ) ನೀಡುವ ಸರ್ಟಿಫೈಡ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ (ಸಿಎಂಎ) ಸರ್ಟಿಫಿಕೇಷನ್ ಕೋರ್ಸ್‍ಗೆ ಜಾಗತಿಕವಾಗಿ ಮನ್ನಣೆಯಿದೆ. ಸಿಎಂಎ ಸರ್ಟಿಫಿಕೇಷನ್ ಕೋರ್ಸ್ ಕುರಿತು ಹೆಚ್ಚಿನ
ಮಾಹಿತಿ ಇಲ್ಲಿದೆ.
* ಪ್ರವೀಣ್ ಚಂದ್ರ ಪುತ್ತೂರು
ಕಾಮರ್ಸ್ ಓದಿ ಅಕೌಂಟೆಂಟ್ ಆದವರಿಗೆ ವೃತ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲು ವಿವಿಧ ಸರ್ಟಿಫಿಕೇಷನ್ ಕೋರ್ಸ್‍ಗಳು ಸಾಥ್ ನೀಡುತ್ತವೆ. ಅವುಗಳಲ್ಲಿ ಎಸ್‍ಎಂಎ ಸರ್ಟಿಫಿಕೇಷನ್ ಸಹ ಪ್ರಮುಖವಾದದ್ದು. ಅಮೆರಿಕದ ಐಎಂಎ ಜೊತೆ ದೇಶದ ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಸಿಎಂಎಯು ಎಂಒಯು ಒಪ್ಪಂದ ಮಾಡಿಕೊಂಡು ಸರ್ಟಿಫೈಡ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ ಸರ್ಟಿಫಿಕೇಷನ್ ನೀಡುತ್ತಿದೆ. ಕಂಪನಿಯೊಳಗಿನ ಹಣಕಾಸು ಕಾರ್ಯಗಳನ್ನು ನಿರ್ವಹಿಸಲು ಸಿಎಂಎ ಪೆÇ್ರೀಗ್ರಾಂ ನೆರವಾಗುತ್ತದೆ. ಈಗಿನ ಸಂಕೀರ್ಣ ವಾಣಿಜ್ಯ ವ್ಯವಹಾರಗಳನ್ನು ಸುಲಲಿತವಾಗಿ ನಿರ್ವಹಿಸಲು ಸಿಎಂಎ ಪೆÇ್ರೀಗ್ರಾಂನಿಂದ ಸಾಧ್ಯವಾಗುತ್ತದೆ.
ಯಾಕೆ ಸಿಎಂಎ ಕಲಿಯಬೇಕು?
ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಮತ್ತು ಫೈನಾನ್ಸಿಯಲ್ ಅಕೌಂಟೆಂಟ್ ಕುರಿತು ಉತ್ತಮ ಜ್ಞಾನ ಲಭಿಸುತ್ತದೆ. ಇಂತಹ ಸರ್ಟಿಫಿಕೇಷನ್ ಇದ್ದರೆ ರೆಸ್ಯೂಂ ತೂಕ ಹೆಚ್ಚಾಗುತ್ತದೆ. ಉದ್ಯೋಗಾವಕಾಶವೂ ಹೆಚ್ಚುತ್ತದೆ. ಹೆಚ್ಚು ವೇತನದ ಆಫರ್ ಸಹ ದೊರಕುತ್ತದೆ. ನಾಯಕತ್ವ ಕೌಶಲ, ವ್ಯವಹಾರದ ಅಂತಾರಾಷ್ಟ್ರೀಯ ಮಜಲುಗಳ ಬಗ್ಗೆಯೂ ತಿಳಿದುಕೊಳ್ಳಬಹುದು.
ಯಾರು ಕಲಿಯಬಹುದು?
ಈ ಕೋರ್ಸ್ ಅನ್ನು ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ ಈಗಾಗಲೇ ವೃತ್ತಿಯಲ್ಲಿ ಇರುವವರೂ ಮಾಡಬಹುದಾಗಿದೆ. ಅಂಗೀಕೃತ ವಿವಿ ಅಥವಾ ಶೈಕ್ಷಣಿಕ ಸಂಸ್ಥೆಯಿಂದ ಪದವಿ ಪಡೆದಿರಬೇಕು. ಅರ್ಥಶಾಸ್ತ್ರ, ಬೇಸಿಕ್ ಸ್ಟಟಿಸ್ಟಿಕ್ಸ್ ಮತ್ತು ಫೈನಾನ್ಸಿಯಲ್ ಅಕೌಂಟಿಂಗ್‍ನ ಮೂಲಭೂತ ಜ್ಞಾನ ಇರಬೇಕು. ಎರಡು ವರ್ಷದ ವೃತ್ತಿಪರ ಅನುಭವ ಜೊತೆಗಿರಬೇಕು.
ಬಿಕಾಂ, ಬಿಬಿಎ, ಎಂಬಿಎ ಇತ್ಯಾದಿ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು, ಚಾರ್ಟೆಡ್ ಅಕೌಂಟೆಂಟ್ಸ್ ಮತ್ತು ಕಾಸ್ಟ್ ಅಕೌಂಟೆಂಟ್ಸ್ ಪಡೆದವರು ಸಿಎಂಎ ಸರ್ಟಿಫಿಕೇಷನ್ ಪಡೆಯಬಹುದು. ಮ್ಯಾನೇಜ್‍ಮೆಂಟ್ ಹಂತದಲ್ಲಿ ವೃತ್ತಿಗೆ ಪ್ರವೇಶಿಸಬಯಸುವವರು ಸಹ ಈ ಕೋರ್ಸ್ ಪಡೆಯಬಹುದು. ಕೇವಲ ಆರೆಂಟು ತಿಂಗಳಲ್ಲಿ ಈ ಎಗ್ಸಾಂ ಅನ್ನು ಪಾಸ್ ಮಾಡಬಹುದಾಗಿದೆ. ಕೇವಲ 2 ಪೇಪರ್‍ಗಳಿದ್ದು, 6 ತಿಂಗಳಲ್ಲಿ ಈ ಕೋರ್ಸ್ ಅನ್ನು ಪೂರ್ಣಗೊಳಿಸಬಹುದಾಗಿದೆ. 12 ತಿಂಗಳು ಅಥವಾ 3 ವರ್ಷದ ಅವಧಿಯ ಕೋರ್ಸ್‍ಗಳನ್ನೂ ಮಾಡಬಹುದಾಗಿದೆ.
ಪರೀಕ್ಷೆಗೆ ಏನು ಓದಬೇಕು?
ಸಿಎಂಎ ಪರೀಕ್ಷೆಯಲ್ಲಿ ಎರಡು ಪ್ರಶ್ನೆಪತ್ರಿಕೆಗಳಿವೆ. ಭಾಗ 1 ಪ್ರಶ್ನೆಪತ್ರಿಕೆಯಲ್ಲಿ ಹಣಕಾಸು ಯೋಜನೆ, ಕಾರ್ಯಕ್ಷಮತೆ ಮತ್ತು ನಿಯಂತ್ರಣ- ಪ್ಲಾನಿಂಗ್ ಬಜೆಟಿಂಗ್ ಫಾರ್‍ಕಾಸ್ಟಿಂಗ್, ಫರ್ಫಾಮೆನ್ಸ್ ಮ್ಯಾನೇಜ್‍ಮೆಂಟ್, ಕಾಸ್ಟ್ ಮ್ಯಾನೇಜ್‍ಮೆಂಟ್, ಇಂಟರ್ನಲ್ ಕಂಟ್ರೋಲ್ಸ್ ಮತ್ತು ಪೆÇ್ರಫೆಷನಲ್ ಎಥಿಕ್ಸ್ ವಿಷಯದ ಮೇಲೆ ಪ್ರಶ್ನೆಗಳಿರುತ್ತವೆ. ಪಾರ್ಟ್ 2 ಪ್ರಶ್ನೆಪತ್ರಿಕೆಯಲ್ಲಿ ಫೈನಾನ್ಶಿಯಲ್ ಡಿಸಿಷನ್ ಮೇಕಿಂಗ್- ಫೈನಾನ್ಶಿಯಲ್ ಸ್ಟೇಟ್‍ಮೆಂಟ್ ಅನಾಲಿಸಿಸ್, ಕಾಪೆರ್Çರೇಟ್ ಫೈನಾನ್ಸ್, ಡಿಸಿಷನ್ ಅನಾಲಿಸಿಸ್ ಮತ್ತು ರಿಸ್ಕ್ ಮ್ಯಾನೇಜ್‍ಮೆಂಟ್, ಇನ್ವೆಸ್ಟ್‍ಮೆಂಟ್ ಡಿಸಿಷನ್, ಪೆÇ್ರಫೆಷನಲ್ ಎಥಿಕ್ಸ್ ವಿಷಯದ ಕುರಿತು ಪ್ರಶ್ನೆಗಳಿರುತ್ತವೆ. ಒಟ್ಟು 4 ಗಂಟೆಗಳ ಕಾಲ ಪರೀಕ್ಷೆ ನಡೆಯುತ್ತದೆ. ಶೇಕಡ 75ರಷ್ಟು ಬಹುಆಯ್ಕೆ ಪ್ರಶ್ನೆಗಳು ಮತ್ತು ಶೇಕಡ 25ರಷ್ಟು ಪ್ರಬಂಧ ಬರೆಯುವ ಪ್ರಶ್ನೆಗಳಿರುತ್ತವೆ. ಜನವರಿ/ಫೆಬ್ರವರಿ, ಮೇ/ಜೂನ್ ಮತ್ತು ಸೆಪ್ಟೆಂಬರ್/ಅಕ್ಟೋಬರ್‍ನಲ್ಲಿ ಕಂಪ್ಯೂಟರೀಕೃತ ಆನ್‍ಲೈನ್ ಪರೀಕ್ಷೆ ನಡೆಯುತ್ತದೆ. ಪಾಸ್ ಆಗಲು ಶೇಕಡ 72ರಷ್ಟು ಅಂಕ ಪಡೆಯಬೇಕು.
ಉದ್ಯೋಗಾವಕಾಶ ಹೇಗಿದೆ?
ದೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಿಎಂಎ ಸರ್ಟಿಫಿಕೇಷನ್ ಇದ್ದವರಿಗೆ ಬಹುಬೇಡಿಕೆಯಿದೆ. ಫೈನಾನ್ಶಿಯಲ್ ಅನಾಲಿಸ್ಟ್, ಇಂಟರ್ನಲ್ ಅಡಿಟರ್, ಸೀನಿಯರ್ ಎಕ್ಸಿಕ್ಯುಟಿವ್, ಫೈನಾನ್ಸ್ ಮ್ಯಾನೇಜರ್, ಬಿಸಿನೆಸ್ ಅನಾಲಿಸ್ಟ್, ಪ್ರೈಸಿಂಗ್ ಅನಾಲಿಸ್ಟ್, ಡೈರೆಕ್ಟರ್-ಫೈನಾನ್ಸ್, ಚೀಫ್ ಫೈನಾನ್ಸಿಯಲ್ ಆಫೀಸರ್ ಇತ್ಯಾದಿ ಹುದ್ದೆಗಳನ್ನು ಪಡೆಯಲು ಸಿಎಂಎ ಸರ್ಟಿಫಿಕೇಷನ್ ನೆರವಾಗುತ್ತದೆ. ಈ ಕೋರ್ಸ್ ಕಲಿಯಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ದಿ ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ವೆಬ್ ಸೈಟ್‍ಗೆ ಭೇಟಿ ನೀಡಬಹುದು.

ಜನಪ್ರಿಯ ಫೈನಾನ್ಸ್ ಕೋರ್ಸ್‍ಗಳು
ಎಂಬಿಎ: ಎಂಬಿಎ ಇನ್ ಫೈನಾನ್ಸ್ ಓದಿದವರಿಗೆ ಉತ್ತಮ ಉದ್ಯೋಗಾವಕಾಶ ದೊರಕುತ್ತದೆ. ಅಕೌಂಟಿಂಗ್, ಕಾಸ್ಟ್ ಅಕೌಂಟಿಂಗ್, ಫೈನಾನ್ಶಿಯಲ್ ಮಾಡೆಲಿಂಗ್, ಸ್ಟಟಿಸ್ಟಿಕ್ಸ್ ಇತ್ಯಾದಿ ವಿಭಾಗಗಳಲ್ಲಿ ಕೆಲಸ ಮಾಡಬಹುದಾಗಿದೆ. ದೇಶದಲ್ಲಿ ಎಂಬಿಎ ಪದವೀಧರರು ಹೆಚ್ಚಾಗುತ್ತಿದ್ದು, ಹೆಚ್ಚು ಕೌಶಲ ಇರುವವರಿಗೆ ಬೇಡಿಕೆ ಇದ್ದೇ ಇದೆ.

ಚಾರ್ಟೆಡ್ ಅಕೌಂಟೆಂಟ್: 1949ರ ಚಾರ್ಟೆಡ್ ಅಕೌಂಟೆಂಟ್ ಕಾಯಿದೆ ಅನ್ವಯ ಸ್ಥಾಪನೆಯಾದ ಚಾರ್ಟೆಡ್ ಅಕೌಂಟೆಂಟ್ (ಸಿಎ) ಕೋರ್ಸ್‍ಗೆ ದೇಶದಲ್ಲಿಂದು ಹೆಚ್ಚು ಬೇಡಿಕೆಯಿದೆ. ಕನ್ಸಲ್ಟೆನ್ಸಿ, ಅಡಿಟ್ ಪ್ರಾಕ್ಟೀಸ್, ಇನ್ವೆಸ್ಟ್‍ಮೆಂಟ್ ಬ್ಯಾಂಕಿಂಗ್ ಮತ್ತು ಐಟಿ ಕ್ಷೇತ್ರಗಳಲ್ಲಿ ಇದು ನಿಮಗೆ ಉತ್ತಮ ಉದ್ಯೋಗವಕಾಶ ದೊರಕಿಸಿಕೊಡುತ್ತದೆ. ಭಾರತದಲ್ಲಿ ಚಾರ್ಟೆಡ್ ಅಕೌಂಟೆಂಟ್ ಓದಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಉದ್ಯೋಗ ಪಡೆಯಬಹುದು. ಅಂದರೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಉದ್ಯೋಗ ಪಡೆಯಲು ದೇಶದ ಸಿಎ ಕೋರ್ಸ್ ನೆರವಾಗುತ್ತದೆ.
ಕಾಸ್ಟ್ ಅಕೌಂಟೆಂಟ್: ಕಾಸ್ಟ್ ಆ್ಯಂಡ್ ವಕ್ರ್ಸ್ ಅಕೌಂಟೆಂಟ್ಸ್ ಕಾಯಿದೆ, 1959ತ ಅನ್ವಯ ಸ್ಥಾಪನೆಯಾದ ಕಾಸ್ಟ್ ಅಕೌಂಟೆಂಟ್ ಕೋರ್ಸ್ ಸಹ ಉತ್ತಮ ಉದ್ಯೋಗಾವಕಾಶ ದೊರಕಿಸಿಕೊಡುತ್ತದೆ.
ಕಂಪನಿ ಸೆಕ್ರೆಟರಿ: ಕಂಪನಿ ಸೆಕ್ರೆಟರಿ ಕಾಯಿದೆ, 1980ರ ಅನ್ವಯ ಸ್ಥಾಪನೆಯಾದ ಈ ಕೋರ್ಸ್ ಅನ್ನು ಕಲಿತವರು ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಗ್ ಕಂಪನಿಗಳಲ್ಲಿ, ಬ್ಯಾಂಕ್‍ಗಳಲ್ಲಿ, ಕಾಪೆರ್Çರೇಟ್ ಆಫೀಸ್‍ಗಳಲ್ಲಿ ಉದ್ಯೋಗ ಪಡೆಯಬಹುದು.