ಸಿವಿಯಲ್ಲಿ ಶಿಕ್ಷಣ ಮಾಹಿತಿಯನ್ನು ಮೊದಲೇ ಬರೆಯಬೇಕೆ?
ನೀವು ಇತ್ತೀಚೆಗೆ ಶಿಕ್ಷಣ ಮುಗಿಸಿದ್ದರೆ ನಿಮ್ಮ ಅಕಾಡೆಮಿಕ್ ಅಚೀವ್‍ಮೆಂಟ್ ಅನ್ನು ರೆಸ್ಯೂಂ ಅಥವಾ ಸಿವಿಯಲ್ಲಿ ಹೆಚ್ಚು ಹೈಲೈಟ್ ಮಾಡಬಹುದು. ಅದಕ್ಕಾಗಿ ಶಿಕ್ಷಣ ಮಾಹಿತಿಯನ್ನು ಮೊದಲು ನೀಡಲೇಬೇಕು. ಪದವಿ ಜೊತೆಗೆ ನೀವು ಮಾಡಿರುವ ಇಂಟರ್ನ್‍ಷಿಪ್ ಇತ್ಯಾದಿಗಳ ಮಾಹಿತಿಯನ್ನು ನೀಡಲು ಮರೆಯಬೇಡಿ. ನೀವು ಕೆಲಸದಲ್ಲಿ ಸಾಕಷ್ಟು ಅನುಭವ ಪಡೆದಿದ್ದರೆ ನಿಮ್ಮ ಈಗಿನ ಉದ್ಯೋಗ ಮಾಹಿತಿಯನ್ನು ಹೈಲೈಟ್ ಮಾಡಬಹುದು.
0 ಪ್ರತಿಕ್ರಿಯೆಗಳು: